About the Author

ಪ್ರಬಂಧಗಾರ್ತಿ ಲಲಿತ ಕೆ. ಹೊಸಪ್ಯಾಟಿ ಅವರು ಮೂಲತಃ ಹೊಸಪೇಟೆಯವರು. ಮಕ್ಕಳ ಸಾಹಿತ್ಯ ರಚನೆಯಲ್ಲಿ ಆಸಕ್ತರು. ಅವರ ‘ಚಂದ್ರ ಚುಕ್ಕಿಗಳು’ ಮಕ್ಕಳ ಕತಾ ಸಂಕಲನ. ಮಕ್ಕಳಿಗಾಗಿ ವಿಭಿನ್ನ ಕಥೆಗಳನ್ನು ರಚಿಸಿರುವ ಈ ಕೃತಿಗೆ ಅವರಿಗೆ 2016ನೇ ಸಾಲಿನ ಜಿ. ಬಿ.ಹೊಂಬಳ ಪುರಸ್ಕಾರ ಲಭಿಸಿದೆ. ಅವರ ಹಲವಾರು ಲೇಖನ, ಪ್ರಬಂಧಗಳು ಸುಧಾ, ಪ್ರಜಾವಾಣಿಯಲ್ಲಿ ಪ್ರಕಟಗೊಂಡಿವೆ.

ಲಲಿತಾ ಕೆ. ಹೊಸಪ್ಯಾಟಿ

BY THE AUTHOR