About the Author

ಮಧುಕರ್ ಬಳ್ಕೂರ್ ಅವರು ಮೂಲತಃ ಕುಂದಾಪುರ ತಾಲೂಕಿನ ಬಳ್ಕೂರಿನವರು. ನಟನೆಯಲ್ಲಿ ಆಸಕ್ತಿ. ವೃತ್ತಿಗಾಗಿ ಸಧ್ಯ ಧಾರವಾಡದ ವಾಡಿಯಲ್ಲಿ ವಾಸವಿದ್ದಾರೆ. ವ್ಯಕ್ತಿತ್ವ ವಿಕಸನ ಕುರಿತು ಹೆಚ್ಚಿನ ಲೇಖನಗಳನ್ನು ಬರೆದಿದ್ದು,ಇ-ಮ್ಯಾಗ್ಝಿನ್ ಸೇರಿದಂತೆ ಕನ್ನಡದ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. 

ಕೃತಿಗಳು: ’ಆಸೆಗಳು ಕನಸಾಗಿ ಬದಲಾಗಲಿ (ಲೇಖನಹಳ ಸಂಗ್ರಹ). 

ಮಧುಕರ್‌ ಬಳ್ಕೂರ್‌