About the Author

ಮಡಿವಾಳ ಸ್ವಾಮಿ ಅವರು ಬೆಳಗಾವಿ ಜಿಲ್ಲೆಯ  ಕಿತ್ತೂರಿನ ರಾಜಗುರು ಸಂಸ್ಥಾನ ಕಲ್ಮಠದವರು. ಅಧ್ಯಯನಶೀಲರು. ವಚನ ಸಾಹಿತ್ಯದ ಕಡೆಗೆ ಬಹುವಾಗಿ ಒಲವುಳ್ಳವರು. 

ಕೃತಿಗಳು : ಜೇಡರ ದಾಸೀಮಯ್ಯನವರ ವಚನ ಪದಪ್ರಯೋಗ ಕೋಶ.

ಮಡಿವಾಳ ಸ್ವಾಮಿ