About the Author

ಲೇಖಕ ಡಾ. ಎನ್.ಎನ್. ಮಾರುತಿ ಅವರು ಮೂಲತಃ ತುಮಕೂರಿನವರು. ಅಲ್ಲಿಯ ಸರಕಾರಿ ವಿಜ್ಞಾನ ಕಾಲೇಜಿನಲ್ಲಿ ಬಿ.ಎಸ್.ಸಿ ಪದವಿ, ದ್ರಾವಿಡಿಯನ್ ವಿ.ವಿ.ಯಿಂದ ಮನೋವಿಜ್ಞಾನ ವಿಷಯದಲ್ಲಿ ಹಾಗೂ ಅಳಗಪ್ಪ ವಿ.ವಿ.ಯಿಂದ ಪತ್ರಿಕೋದ್ಯಮ ಹಾಗೂ ಸಮೂಹ ಸಂವನ ವಿಷಯದಲ್ಲಿ ಸ್ನಾತಕೋತ್ತರ ಪದವಿ, ತುಮಕೂರಿನಲ್ಲಿ ಬಿ.ಇಡಿ, ಕುವೆಂಪು ವಿ.ವಿ.ಯಿಂದ ರಾಸಾಯನಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಸದ್ಯ, ಶ್ರೀ ಸಿದ್ಧಾರ್ಥ ಕಾಲೇಜ್ ಆಫ್ ಎಜ್ಯಕೇಷನ್ ನಲ್ಲಿ ಸಹಾಯಕ ಪ್ರಾಧ್ಯಾಪಕರು. ‘ನಿಗೂಢ ನಿಶಾಚರಿಗಳು’ ಇವರ ಮೊದಲ ಕಥಾ ಸಂಕಲನ.

ಎನ್.ಎನ್. ಮಾರುತಿ