ನಿಗೂಢ ನಿಶಾಚರಿಗಳು

Author : ಎನ್.ಎನ್. ಮಾರುತಿ

Pages 124

₹ 117.00
Year of Publication: 2021
Published by: ಸಾಹಿತ್ಯ ಲೋಕ ಪಬ್ಲಿಕೇಷನ್ಸ್
Address: # 745, 12ನೇ ಮುಖ್ಯರಸ್ತೆ, 3ನೇ ಬ್ಲಾಕ್, ರಾಜಾಜಿನಗರ, ಬೆಂಗಳೂರು-560010
Phone: 9945939436

Synopsys

ಲೇಖಕ ಡಾ. ಎನ್.ಎನ್. ಮಾರುತಿ ಅವರ ಕಥಾ ಸಂಕಲನ-ನಿಗೂಢ ನಿಶಾಚರಿಗಳು. ಕಥಾ ವಸ್ತು, ನಿರೂಪಣಾ ಶೈಲಿ, ಸನ್ನಿವೇಶಗಳ ಜೋಡಣೆ, ಪಾತ್ರಗಳ ಸೃಷ್ಟಿ, ಪರಿಣಾಮಕಾರಿ ಸಂಭಾಷಣೆ ಇತ್ಯಾದಿ ಸಾಹಿತ್ಯಕ ಅಂಶಗಳಿಂದ ಇಲ್ಲಿಯ ಕಥೆಗಳು ಓದುಗರ ಗಮನ ಸೆಳೆಯುತ್ತವೆ. 

About the Author

ಎನ್.ಎನ್. ಮಾರುತಿ

ಲೇಖಕ ಡಾ. ಎನ್.ಎನ್. ಮಾರುತಿ ಅವರು ಮೂಲತಃ ತುಮಕೂರಿನವರು. ಅಲ್ಲಿಯ ಸರಕಾರಿ ವಿಜ್ಞಾನ ಕಾಲೇಜಿನಲ್ಲಿ ಬಿ.ಎಸ್.ಸಿ ಪದವಿ, ದ್ರಾವಿಡಿಯನ್ ವಿ.ವಿ.ಯಿಂದ ಮನೋವಿಜ್ಞಾನ ವಿಷಯದಲ್ಲಿ ಹಾಗೂ ಅಳಗಪ್ಪ ವಿ.ವಿ.ಯಿಂದ ಪತ್ರಿಕೋದ್ಯಮ ಹಾಗೂ ಸಮೂಹ ಸಂವನ ವಿಷಯದಲ್ಲಿ ಸ್ನಾತಕೋತ್ತರ ಪದವಿ, ತುಮಕೂರಿನಲ್ಲಿ ಬಿ.ಇಡಿ, ಕುವೆಂಪು ವಿ.ವಿ.ಯಿಂದ ರಾಸಾಯನಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಸದ್ಯ, ಶ್ರೀ ಸಿದ್ಧಾರ್ಥ ಕಾಲೇಜ್ ಆಫ್ ಎಜ್ಯಕೇಷನ್ ನಲ್ಲಿ ಸಹಾಯಕ ಪ್ರಾಧ್ಯಾಪಕರು. ‘ನಿಗೂಢ ನಿಶಾಚರಿಗಳು’ ಇವರ ಮೊದಲ ಕಥಾ ಸಂಕಲನ. ...

READ MORE

Related Books