About the Author

ನೆಲ್ಲೀಕೆರೆ ವಿಜಯಕುಮಾರ್ ಅವರು ಲೇಖಕರು. ಕಿರುಚಿತ್ರ ಸಂಭಾಷಣೆ ಬರಹಗಾರರು. ತುಮಕೂರು ಜಿಲ್ಲೆಯ ತಿಪಟೂರಿನಲ್ಲಿ ವಾವಿದ್ದಾರೆ. ಸುಮ್ ಸುಮ್ನೆ ಪ್ರಕಾಶನವನ್ನು ಸ್ಥಾಪಿಸಿದ್ದಾರೆ. 

ಕೃತಿಗಳು: ಸುಮ್ಮನಿರಬಾರದೆ?, ನಿರ್ಧರಿಸದಿರು ನಿಲ್ಲು ಮನವೇ...!, ಅಶಿಸ್ತಿನಿಂದ ಬದುಕಿರಿ: ಆರೋಗ್ಯವಾಗಿರಿ, ಅರ್ಥX ಪಾದ X ಎತ್ತರ.

ನೆಲ್ಲೀಕೆರೆ ವಿಜಯಕುಮಾರ್