About the Author

ಚಿತ್ರರಂಗದಲ್ಲಿ ತೊಡಗಿಕೊಂಡು ಸದಭಿರುಚಿಯ ಚಿತ್ರಗಳನ್ನು ರಚಿಸಿರುವ ಪಿ.ಆರ್‌. ರಾಮದಾಸ ನಾಯ್ಡು ಸಾಹಿತ್ಯ ಕೃಷಿಯಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲ್ಲೂಕಿನ ರಾಯಲಪಾಡು ಇವರ ಹುಟ್ಟೂರು. ಸಾಹಿತ್ಯ, ಸಂಭಾಷಣೆ ರಚನೆಯಲ್ಲಿ ತೊಡಗಿಕೊಂಸಿಕೊಂಡಿದ್ದ ಇವರು ‘ಅಮರ ಮಧುರ ಪ್ರೇಮ’ ಸಿನಿಮಾ ನಿರ್ದೇಶಿಸಿದ್ದರು. ‘ವಿಶ್ವ ಸಿನಿಮಾ ಅಧ್ಯಯನ ಗ್ರಂಥ’ವನ್ನು ರಚಿಸಿದ್ದಾರೆ. 

ಪಿ.ಆರ್‌. ರಾಮದಾಸ ನಾಯ್ಡು