About the Author

ಕಲಾವಿದ ಪಿ.ಎಸ್‌. ಕಡೇಮನಿ ಅವರು ವಿಜಯಪುರದ ನಿವಾಸಿ. 1954ರ ಜೂನ್‌ 1ರಂದು ಜನಿಸಿದ ಅವರು ಚಿತ್ರ ಕಲಾವಿದರು. ಭಾವಚಿತ್ರ ಪೇಂಟಿಂಗ್‌ ಮಾಡುವುದರಲ್ಲಿ ನಿಷ್ಣಾತರಾಗಿರುವ ಕಡೇಮನಿ ಅವರು ಕಲಾವಿದ ಎಂ.ಎಸ್‌. ಜತ್ತಿ ಕುರಿತ ಜೀವನ ಚರಿತ್ರೆಯನ್ನು ಪ್ರಕಟಿಸಿದ್ದಾರೆ.

ಪಿ.ಎಸ್. ಕಡೇಮನಿ

(01 Jun 1954)