About the Author

ಲೇಖಕಿ ಪ್ರಭಾ ಎನ್.  ಅವರು ಸಾಮಾಜಿಕ ಹೋರಾಟಗಾರ್ತಿ. ಭಾರತ ಜ್ಞಾನ ವಿಜ್ಞಾನ ಸಮಿತಿಯ ಮಹಿಳಾ ವಿಭಾಗವಾದ “ಸಮತಾ” ರಾಜ್ಯ ಸಂಚಾಲಕಿ. “ಜನಾರೋಗ್ಯ” ಮಾಸಪತ್ರಿಕೆಯ ಸಂಪಾದಕ ಮಂಡಳಿ ಸದಸ್ಯೆ. 'ಜನಾರೋಗ್ಯ ಆಂದೋಲನ' ಪತ್ರಿಕೆಯ ಸಂಪಾದಕ ಮಂಡಳಿ ಸದಸ್ಯೆ, ಬಿಜಿವಿಎಸ್ ಸಂಸ್ಥೆಯ ತಿಂಗಳ ಮಾಸಿಕ “ಜ್ಞಾನ ವಿಜ್ಞಾನ ಮಿತ್ರ”ದ ಕಾರ್ಯನಿರತ ಸಂಪಾದಕಿ. ಜನಾರೋಗ್ಯ ಆಂದೋಲನ ಕರ್ನಾಟಕದ ರಾಜ್ಯ ಕೋರ್ ಸಮಿತಿ ಸದಸ್ಯೆ. “ಟೀಚರ್" ಮಾಸ ಪತ್ರಿಕೆಗೆ ನಿರಂತರ ಲೇಖನಗಳನ್ನು ಬರೆದಿದ್ಧಾರೆ. 

ಪ್ರಭಾ ಎನ್.

(13 Jun 1968)