ಪದ ಪದ ಇಲ್ಲಿದೆ ಪದ

Author : ಪ್ರಭಾ ಎನ್.

Pages 32

₹ 23.00




Year of Publication: 2015
Published by: ಅಂಕಿತ ಪುಸ್ತಕ
Address: #53, ಶ್ಯಾಮ್ ಸಿಂಗ್ ಕಾಂಪ್ಲೆಕ್ಸ್, ಗಾಂಧಿ ಬಜಾರ್ ಮೈನ್ ರೋಡ್, ಅನಿಕಾರ್ ಟೆಕ್ಸ್ಟೆಲ್ಸ್, ಬಸವನಗುಡಿ ಬೆಂಗಳೂರು ಕರ್ನಾಟಕ-560004
Phone: 08026617100

Synopsys

‘ಪದ ಪದ ಇಲ್ಲಿದೆ ಪದ’ ಕೃತಿಯು ಎನ್. ಪ್ರಭಾ ಅವರ ಮಕ್ಕಳ ಸಾಹಿತ್ಯ ಕ್ವಿಚ್ ಪ್ರಕಾರವಾಗಿದೆ. ಪದಗಳ ಸಂಯೋಜನೆಯನ್ನು ಮಾಡಿರುವ ಲೇಖಕರು ಮಕ್ಕಳ ಕ್ರಿಯಾಶೀಲತೆಯನ್ನು ಪದಗಳನ್ನು ಹುಡುಕುವ ಮುಖೇನ ಪರೀಕ್ಷಿಸುತ್ತಾರೆ. ಇದರಿಂದ ಅಕ್ಷರಗಳ ಪರಿಚಯವು ಮಕ್ಕಳಿಗೆ ಸುಲಭವಾಗಿ ಆಗುತ್ತದೆ.

About the Author

ಪ್ರಭಾ ಎನ್.
(13 June 1968)

ಲೇಖಕಿ ಪ್ರಭಾ ಎನ್.  ಅವರು ಸಾಮಾಜಿಕ ಹೋರಾಟಗಾರ್ತಿ. ಭಾರತ ಜ್ಞಾನ ವಿಜ್ಞಾನ ಸಮಿತಿಯ ಮಹಿಳಾ ವಿಭಾಗವಾದ “ಸಮತಾ” ರಾಜ್ಯ ಸಂಚಾಲಕಿ. “ಜನಾರೋಗ್ಯ” ಮಾಸಪತ್ರಿಕೆಯ ಸಂಪಾದಕ ಮಂಡಳಿ ಸದಸ್ಯೆ. 'ಜನಾರೋಗ್ಯ ಆಂದೋಲನ' ಪತ್ರಿಕೆಯ ಸಂಪಾದಕ ಮಂಡಳಿ ಸದಸ್ಯೆ, ಬಿಜಿವಿಎಸ್ ಸಂಸ್ಥೆಯ ತಿಂಗಳ ಮಾಸಿಕ “ಜ್ಞಾನ ವಿಜ್ಞಾನ ಮಿತ್ರ”ದ ಕಾರ್ಯನಿರತ ಸಂಪಾದಕಿ. ಜನಾರೋಗ್ಯ ಆಂದೋಲನ ಕರ್ನಾಟಕದ ರಾಜ್ಯ ಕೋರ್ ಸಮಿತಿ ಸದಸ್ಯೆ. “ಟೀಚರ್" ಮಾಸ ಪತ್ರಿಕೆಗೆ ನಿರಂತರ ಲೇಖನಗಳನ್ನು ಬರೆದಿದ್ಧಾರೆ.  ...

READ MORE

Related Books