About the Author

ಕಥೆಗಾರ ಪ್ರಸಾದ್ ಶೆಣೈ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರರು. . ಮೂಲತಃ ಕಾರ್ಕಳದವರು. (ಜನನ: !991 ಅಕ್ಟೊಬರ್‌ 01) ಶೈಕ್ಷಣಿಕ ಓದು, ಕಾರ್ಕಳದಲ್ಲಿ.ಉಪನ್ಯಾಸಕರಾಗಿದ್ದಾರೆ. ಸಾಹಿತ್ಯ, ಫೋಟೋಗ್ರಫಿಯೂ ಅಚ್ಚುಮೆಚ್ಚು. 2019 ರ ಕನ್ನಡ ಕ್ರಿಯಾಶೀಲ ಬರವಣಿಗೆಯ ಕಥಾ ವಿಭಾಗದಲ್ಲಿ ಟೋಟೋ ಫಂಡ್ಸ್ ಆಫ್ ಆರ್ಟ್ ನ ಟೋಟೋ ಪುರಸ್ಕಾರ ಲಭಿಸಿದೆ. ‘ಲೂಲು ಟ್ರಾವೆಲ್ಸ್’ ಅವರ ಚೊಚ್ಚಲ ಕಥಾ ಸಂಕಲನ.

ಪ್ರಸಾದ್ ಶೆಣೈ

(01 Oct 1991)