ಲೂಲು ಟ್ರಾವೆಲ್ಸ್‌

Author : ಪ್ರಸಾದ್ ಶೆಣೈ

₹ 100.00
Year of Publication: 2015
Published by: ಬಿಳಿಕಲ್ಲು ಪ್ರಕಾಶನ
Address: ಬೋರ್ಗಲ್‌ಗುಡ್ಡೆ, ನಿಟ್ಟೆ ಅಂಚೆ, ಕಾರ್ಕಳ- 574110

Synopsys

ಲೇಖಕ ಪ್ರಸಾದ್ ಶೆಣೈ ಕಾರ್ಕಳ ಅವರ ಕೃತಿ ʻಲೂಲು ಟ್ರಾವೆಲ್ಸ್‌ʼ. ಪುಸ್ತಕವು 17 ಎಕ್ಸ್‌ಪ್ರೆಸ್ ಕತೆಗಳನ್ನು ಹೊಂದಿದೆ. ಲೇಖಕರು ತಾವು ಹುಟ್ಟಿ ಬೆಳೆದ ಪರಿಸರ, ಊರು ಇದರ ತುಂಬೆಲ್ಲಾ ಸಿಗುವ ವಸ್ತುಗಳನ್ನು ಸೇರಿಸಿ ಇಲ್ಲಿ ಕತೆಗಳನ್ನು ಪೋಣಿಸಿದ್ದಾರೆ. ಈ ಪುಸ್ತಕಕ್ಕೆ ಕಥೆಗಾರ ಅಬ್ದುಲ್ ರಶೀದ್ ಅವರು ಮುನ್ನುಡಿ ಬರೆದಿದ್ದಾರೆ.

About the Author

ಪ್ರಸಾದ್ ಶೆಣೈ
(01 October 1991)

ಕಥೆಗಾರ ಪ್ರಸಾದ್ ಶೆಣೈ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರರು. . ಮೂಲತಃ ಕಾರ್ಕಳದವರು. (ಜನನ: !991 ಅಕ್ಟೊಬರ್‌ 01) ಶೈಕ್ಷಣಿಕ ಓದು, ಕಾರ್ಕಳದಲ್ಲಿ.ಉಪನ್ಯಾಸಕರಾಗಿದ್ದಾರೆ. ಸಾಹಿತ್ಯ, ಫೋಟೋಗ್ರಫಿಯೂ ಅಚ್ಚುಮೆಚ್ಚು. 2019 ರ ಕನ್ನಡ ಕ್ರಿಯಾಶೀಲ ಬರವಣಿಗೆಯ ಕಥಾ ವಿಭಾಗದಲ್ಲಿ ಟೋಟೋ ಫಂಡ್ಸ್ ಆಫ್ ಆರ್ಟ್ ನ ಟೋಟೋ ಪುರಸ್ಕಾರ ಲಭಿಸಿದೆ. ‘ಲೂಲು ಟ್ರಾವೆಲ್ಸ್’ ಅವರ ಚೊಚ್ಚಲ ಕಥಾ ಸಂಕಲನ. ...

READ MORE

Related Books