About the Author

ಬರಹಗಾರ ಪ್ರಶಾಂತ್‌ ಆಡೂರ ಅವರು ಜನಿಸಿದ್ದು 1973 ಅಕ್ಟೋಬರ್‌ 13ರಂದು. ಹುಟ್ಟಿದ್ದು ಶಿವಮೊಗ್ಗದಲ್ಲಿಯಾದರೂ ಬಾಲ್ಯವೆಲ್ಲಾ ಹುಬ್ಬಳ್ಳಿಯಲ್ಲಿ. ಬಿಎಸ್ಸಿ, ಎಂಬಿಎ ಪದವಿ ಶಿಕ್ಷಣ ಪಡೆದಿದ್ದಾರೆ. ಪ್ರಸ್ತುತ ಹುಬ್ಬಳ್ಳಿಯಲ್ಲಿ ಖಾಸಗಿ ಕಂಪನಿಯೊಂದನ್ನು ನಡೆಸುತ್ತಿದ್ದಾರೆ. ತಮ್ಮದೇ ಆದ ಬ್ಲಾಗ್‌ ಬರವಣಿಗೆಯಲ್ಲಿಯೂ ತೊಡಗಿಸಿಕೊಂಡಿರುವ ಇವರು, ವಿಜಯಕರ್ನಾಟಕ ಹಾಗೂ ವಿಜಯವಾಣಿಯಲ್ಲಿ ಅಂಕಣಗಳನ್ನು ಬರೆದಿದ್ದಾರೆ.

ಪ್ರಶಾಂತ ಆಡೂರ

(13 Oct 1973)