About the Author

ಮಹಿಳಾ ಅಧ್ಯಯನದ ಬಗ್ಗೆ ವಿಶೇಷ ಅಸ್ಥೆಯುಳ್ಳ ಪ್ರೀತಿ ಶುಭಚಂದ್ರ ಅವರು 1957 ಸೆಪ್ಟಂಬರ್ 01 ರಂದು ಜನಿಸಿದರು. ’ಇಪ್ಪತ್ತನೇ ಶತಮಾನದ ವಚನ ಸಾಹಿತ್ಯ’ ಒಂದು ಅಧ್ಯಯನಕ್ಕೆ ಪಿ.ಎಚ್.ಡಿ ದೊರೆತಿದ್ಧು ಮಹಿಳಾ ಅಧ್ಯಯನದ ತಾತ್ವಿಕ ನೆಲೆಗಳು ಮತ್ತು ಮಹಿಳಾ ಚಳುವಳಿಗಳು.

’ಸೃಜನೆಯ ಮೂಡು’ ಮಹಿಳಾ ಕೇಂದ್ರಿತ ಲೇಖನಗಳ ಸಂಕಲನ). ’ಕನ್ನಡ ಕೈದೀವಿಗ” ಪುಸ್ತಕಗಳ ವಿಮರ್ಶಾ ಪುಸ್ಕವನ್ನು ಪ್ರಕಟಿಸಿದ್ದಾರೆ.  ಡಾ. ಸಿದ್ದಯ್ಯ ಪುರಾಣಿಕ ಸ್ಮಾರಕ ಕಾವ್ಯನಂದ ಪುರಸ್ಕಾರ (ಪಿಎಚ್.ಡಿ. ಕೃತಿಗೆ), ಪ್ರೊ. ಸ.ಸ. ಮಾಳವಾಡ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಗೌರಮ್ಮ ಹಾರಳ್ಳಿ ದತ್ತಿ ಬಹುಮಾನ, ದಕ್ಷಿಣಭಾರತ ಜೈನ ಮಹಾ ಸಮ್ಮೇಳನದಲ್ಲಿ “ಶ್ರೀಮತಿ ಕಳಂತೆ ಅಕ್ಕಾ ಸ್ತ್ರೀ ಉನ್ನತಿ ಪ್ರಶಸ್ತಿ, ವರ್ಧಮಾನ ಉದಯೋನ್ಮುಖ ಪ್ರಶಸ್ತಿ (ಮೂಡಬಿದರೆ), ಮಾತೋಶ್ರೀ ರತ್ನಮ್ಮ ಹೆಗ್ಗಡೆ ಮುಂತಾದ ಪ್ರಶಸ್ತಿ ಗಳಿಸಿದ್ದಾರೆ.

ಪ್ರೀತಿ ಶುಭಚಂದ್ರ

(01 Sep 1957)