About the Author

ಹಿಂದೂಸ್ತಾನಿ ಶಾಸ್ತ್ರೀಯ ಗಾಯಕರಾದ ರವಿಕಿರಣ ಮಣಿಪಾಲ ಅವರು ತಮ್ಮ ಗಾಯನದ ಮೂಲಕ ಹೆಸರುವಾಸಿಯಾದವರು. ಅವರು ಹಿಂದೂಸ್ತಾನಿ ಗಾಯಕ ಪಂಡಿತ್‌ ಮಾಧವ ಜಿ. ಭಟ್‌ ಅವರ ಕುರಿತು ಪುಸ್ತಕ ರಚಿಸಿದ್ದಾರೆ.

ರವಿಕಿರಣ ಮಣಿಪಾಲ