About the Author

ಎಸ್. ಶಿವಾನಂದ ಅವರು ವಿಮರ್ಶಕರು, ಚಿಂತಕರು ಲೇಖಕರು. ಅವರದು ಮೂಲತಃ ಪ್ರಮೇಯ ಕಟ್ಟುವ ಮನಸ್ಸು. ಇಂಗ್ಲಿಷ್ ಸಾಹಿತ್ಯದ ವಿದ್ಯಾರ್ಥಿಯಾಗಿದ್ದ ಅವರಿಗೆ ಪಾಶ್ಚಿಮಾತ್ಯ ಸಾಹಿತ್ಯ ಮತ್ತು ಥಿಯರಿಗಳ ಅಭ್ಯಾಸದ ಹಿನ್ನೆಲೆಯೂ ಇದೆ.

ಕೃತಿಗಳು: ಮಹಾತ್ಮ ಮತ್ತು ಗುರುದೇವ ಸಂವಾದ, ಸಾಹಿತ್ಯ ಮತ್ತು ಸಾಹಿತ್ಯೇತರ

ಎಸ್. ಶಿವಾನಂದ