About the Author

ಶೈಲಾ ಛಬ್ಬಿ ಕಾಲೇಜು ಪ್ರಾಧ್ಯಾಪಕರು. ಇವರ ಕೃತಿಗಳು : ಬಿಳಿ ಆನೆ, ನಾಯಿದೇವರು, ಹೈ ಹೀಲ್ಸ್, ಜನವೆಲ್ಲ ನಗುತಿರಲಿ (ಹಾಸ್ಯಪ್ರಬಂಧಗಳು) ಮುಂತಾದ ಕೃತಿಗಳನ್ನು ರಚಿಸಿದ್ದಾರೆ.

ಇವರಿಗೆ ಸಂದ ಪ್ರಶಸ್ತಿ : ನಾಯಿದೇವರು ಕೃತಿಗೆ ಮಾತೋಶ್ರೀ ರತ್ನಮ್ಮ ಹೆಗಡೆ ಪ್ರಶಸ್ತಿ, ಜಗವೆಲ್ಲ ನಗುತಿರಲಿ ಕೃತಿಗೆ ಕರ್ನಾಟಕ ಲೇಖಕಿಯರ ಸಂಘದ ನುಗ್ಗೆಹಳ್ಳಿ ಪಂಕಜ ಹಾಸ್ಯಕೃತಿ ಬಹುಮಾನ ನೀಡಲಾಗಿದೆ.

ಶೈಲಾ ಛಬ್ಬಿ