About the Author

ಲೇಖಕ ಸುನೀಲ್ ಸೀಕೆ ಅವರು ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ಹೋಬಳಿಯ ಸೀಕೆ-ಮುದುಗುಣಿ ಗ್ರಾಮದವರು. ತಂದೆ ದಿ.ಜಾನ್ ಡಿಸೋಜ ತಾಯಿ ಫಿಲೋಮಿನಾ ಡಿಸೋಜ. ಹತ್ತನೇ ತರಗತಿವರೆಗೆ ಓದು. ಕೃಷಿಕರು. 

ಕೃತಿಗಳು: ಮಧುರಾ (ಕಾದಂಬರಿ-2020), ಕಾರ್ಮೋಡ ಸರಿದಾಗ (ಕಾದಂಬರಿ-2021) 

ಸುನೀಲ್ ಸೀಕೆ

(03 Dec 1991)