About the Author

ಹೆಸರಾಂತ ಮಧುಮೇಹ ತಜ್ಞರಾಗಿರುವ ಡಾ. ವಿ. ಲಕ್ಷ್ಮಣರಾವ್‌ ಅವರು ಡಯಾಬೀಟಿಸ್‌ ಕುರಿತಂತೆ ಕನ್ನಡ ಹಾಗೂ ಇಂಗ್ಲಿಷ್‌ ಭಾಷೆಗಳಲ್ಲಿ ಹಲವು ಕೃತಿಗಳನ್ನು ರಚಿಸಿದ್ದಾರೆ. ಮೈಸೂರಿನಲ್ಲಿರುವ ಶ್ರೀಹರಿ ಡಯಾಬಿಟಿಷ್‌ ಸಂಸ್ಥೆಯ ಸಂಸ್ಥಾಪಕರು.

ವಿ. ಲಕ್ಷ್ಮೀನಾರಾಯಣ್