About the Author

ವಾಣಿ  ಮೈಸೂರು ಡಿಪ್ಲೋಮಾ ಕಮರ್ಷಿಯಲ್ ಪ್ರಾಕ್ಟೀಸ್ ಪದವಿ ಪೂರ್ಣಗೊಳಿಸಿ ಅಕೌಂಟೆಂಟ್ ಆಗಿ ಕಾರ್ಯನಿರ್ವಹಿಸುತಿದ್ದಾರೆ. ಅನೇಕ ಪತ್ರಿಕೆಗಳಲ್ಲಿ ಅವರ ಕವನ ಹಾಗೂ ಲೇಖನಗಳು ಪ್ರಕಟಗೊಂಡಿವೆ.

ಕೃತಿಗಳು: ಶತರತ್ನ ಕವನ ಸಂಕಲನ , ಭುವಿ ಕವನ ಸಂಕಲನ

ವಾಣಿ ಮೈಸೂರು