ಮಾಂಗಲ್ಯಂ ತಂತುನಾನೇನ

Author : ವಾಣಿ ಮೈಸೂರು

Pages 204

₹ 225.00
Year of Publication: 2022
Published by: ಸರಸ್ವತಿ ಬುಕ್‌ ಏಜೆನ್ಸಿ
Address: ನಂ 126,5ನೇ ಮುಖ್ಯ ರಸ್ತೆ,3ನೇ ಕ್ರಾಸ್‌, ಶ್ರೀನಿವಾಸ ನಗರ, ಬನಶಂಕರಿ 1ನೇ ಹಂತ ಬೆಂಗಳೂರು 560050
Phone: 9448537789

Synopsys

ಮೂರು ಜೋಡಿಗಳು ಈ ಮೂರು ಜೋಡಿಗಳಲ್ಲಿ ಹೆಣ್ಣು ಅಥವಾ ಗಂಡು ಅಣ್ಣ ತಂಗಿಯರ ಮಕ್ಕಳು, ಇದರಲ್ಲಿ ವಿಕಾಸ್ ಮತ್ತು ಇಂಚರ (ಇಂಚು) ಇವರ ಮದುವೆಯ ಬಗ್ಗೆ ನಡೆ ಯುವ ಘಟನೆಯೇ ಪ್ರಮುಖ, ಇಂಚು ತುಂಬಾ ಸುಂದರಿ. ಎಲ್ಲರ ದೃಷ್ಟಿಯೂ ಅವಳ ಮೇಲಿದೆ ಹೆಣ್ಣಿಗೆ ಹೆಣ್ಣೆ ಶತ್ರು ಅನ್ನುವ ಹಾಗೆ ದಿಶಾ ಎನ್ನುವವಳು ಪ್ರವೇಶಿಸಿ ತಾನೂ ಸೌಂದರ್ಯವತಿ ಯಾಗಿಲ್ಲವೆ? ಯಾಕೆ ನನ್ನನ್ನು * ಕಣ್ಣೆತ್ತಿ ಸಹ ನೋಡುವುದಿಲ್ಲ? ಇಂಚು ಒಬ್ಬಳೇ ಸುಂದರಿಯೆ? ಏನಾದರೂ ಆಗಲಿ ಈ ಜೋಡಿ ಹಕ್ಕಿಯನ್ನು ಬೇರ್ಪಡಿಸಲೇಬೇಕು. ಇದು ಯಾವುದಕ್ಕೂ ಹೇಸದ ತನ್ನ ಪ್ರೀತಿಯ ಅಭಿ ಎನ್ನುವವನೋಪ ಉಪಾಯ ಹುಡುಕುತ್ತಾಳೆ. ಹೇಗೆ ಎನ್ನುವುದೇ 'ಮಾಗಲ್ಯಂ ತಂತುನಾನೇನ' ಕಾದಂಬರಿ, ಕೊನೆಯ ಹಂತದವರೆಗೂ ಪಯಣಿಸುವ ಕಥೆ ತುಂಬಾ ರೋಚಕವಾಗಿದೆ.

About the Author

ವಾಣಿ ಮೈಸೂರು

ವಾಣಿ  ಮೈಸೂರು ಡಿಪ್ಲೋಮಾ ಕಮರ್ಷಿಯಲ್ ಪ್ರಾಕ್ಟೀಸ್ ಪದವಿ ಪೂರ್ಣಗೊಳಿಸಿ ಅಕೌಂಟೆಂಟ್ ಆಗಿ ಕಾರ್ಯನಿರ್ವಹಿಸುತಿದ್ದಾರೆ. ಅನೇಕ ಪತ್ರಿಕೆಗಳಲ್ಲಿ ಅವರ ಕವನ ಹಾಗೂ ಲೇಖನಗಳು ಪ್ರಕಟಗೊಂಡಿವೆ. ಕೃತಿಗಳು: ಶತರತ್ನ ಕವನ ಸಂಕಲನ , ಭುವಿ ಕವನ ಸಂಕಲನ ...

READ MORE

Related Books