About the Author

ವಿದುಷಿ ನಂದಿನಿ ನಾರಾಯಣ್ ಅವರು ಜರ್ಮನಿಯಲ್ಲಿ ವಾಸವಿದ್ದಾರೆ. ಶಾಸ್ತ್ರೀಯ ನೃತ್ಯ, ನೃತ್ಯಸಂಯೋಜಕಿ, ಲೇಖಕಿ, ಕವಿ, ವೃತ್ತಿಪರ ಕಾರ್ಯನಿರ್ವಾಹಕರಾಗಿ ಸಾಮಾಜಿಕ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. , ರಾಜಕೀಯ ಕ್ಷೇತ್ರದಲ್ಲಿ ಆಸಕ್ತಿ. ರಂಗಮಂಥನದ ಸಂಸ್ಥಾಪಕರಾದ ಅವರಿಗೆ  18ನೇ ವಯಸ್ಸಿನಲ್ಲಿ ಭರತನಾಟ್ಯದಲ್ಲಿ ‘ವಿದೂಷಿ’ ಸೇರಿದಂತೆ ನಾಟ್ಯ ಮಯೂರಿ, ನಾಟ್ಯತರಂಗಿಣಿ. ಎಂಬ ಬಿರುದುಗಳು ಲಭಿಸಿವೆ. 

ಕೃತಿಗಳು: ಮಳೆಯಲ್ಲಿ ಮಳೆಯಾಗಿ (ಕವನ ಸಂಕಲನ), 7 ರೂಮ್ಸ್ (ಕಥಾ ಸಂಕಲನ)

ವಿದುಷಿ ನಂದಿನಿ ನಾರಾಯಣ್