ಆರ್ಥಿಕ ಪಂಚರತ್ನಗಳು

Author : ವಸಂತ ಗುಮಾಸ್ತೆ

Pages 184

₹ 125.00
Year of Publication: 2013
Published by: ಸಾವಣ್ಣ ಎಂಟರ್ ಪ್ರೈಸಸ್
Address: (ಎ ಯುನಿಟ್ ಆಫ್ ಐ.ಪಿ.ಎಸ್) ನಂ.57, 1ನೇ ಮಹಡಿ, ಪುಟ್ಟಣ್ಣ ರಸ್ತೆ, ಬಸವನಗುಡಿ, ಬೆಂಗಳೂರು-560004
Phone: 8026607011/9845224979

Synopsys

ಆರ್ಥಿ ಪಂಚರತ್ನಗಳು, ’ಕರ್ನಾಟಕದ ಬಿಸಿನೆಸ್ ಮಹಾರಾಜರು’ ಎಂಬ ಉಪಶೀರ್ಷಿಕೆ ಹೊಂದಿರುವ ಈ ಪುಸ್ತಕದಲ್ಲಿ ಕರ್ನಾಟಕದ ಆರು ಜನ ವ್ಯಕ್ತಿಗಳ ಜೀವನ ಚರಿತ್ರೆ. ಉದ್ಯಮದಲ್ಲಿ ಯಶಸ್ವಿಯಾಗಿರುವ ವಿಜಯ ಸಂಕೇಶ್ವರ, ನಾರಾಯಣಮೂರ್ತಿ, ಅಜೀಮ್ ಪ್ರೇಮ್‌ಜಿ, ಕಿರಣ್ ಮುಜಮ್‌ದಾರ ಶಾ . ಜಿ.ಆರ್. ಗೋಪೀನಾಥ್ ಅವರ ಸಾಧನೆ, ಎದುರಿಸಿದ ಸಮಸ್ಯೆ, ಅನುಭವಿಸಿದ ಕಷ್ಟ – ನಷ್ಟಗಳ ಬಗ್ಗೆ ವಿವರವಾದ ಮಾಹಿತಿ ನೀಡಲಾಗಿದೆ.

Related Books