ಕಾಡಿನ ಜಾತ್ರೆ

Author : ಅಂಶಿ ಪ್ರಸನ್ನಕುಮಾರ್‌

Pages 216

₹ 315.00




Year of Publication: 2017
Published by: ಸಂವಹನ ಪ್ರಕಾಶನ
Address: # ನಂ. 12, 1ನೇ ಮಹಡಿ, ಈವನಿಂಗ್ ಬಜಾರ್‌ ಹಿಂಭಾಗ, ಶಿರಾಂಪೇಟೆ, ಮೈಸೂರು. 570001

Synopsys

ಲೇಖಕ ಅಂಶಿ ಪ್ರಸನ್ನಕುಮಾರ ಅವರ ಕೃತಿ-ಕಾಡಿನ ಜಾತ್ರೆ. ವನ್ಯಜೀವಿಗಳ ಬದುಕು-ಬವಣೆ ಕುರಿತು ಚಿತ್ರಿಸಿರುವ ಕೃತಿ ಇದು. ಜೊತೆಗೆ ಪರಿಸರ ಸಂರಕ್ಷಣೆಯಲ್ಲಿ ಮನುಷ್ಯನ ಹೊಣೆಗಾರಿಕೆಯನ್ನೂ ಎಚ್ಚರಿಸುವ ಕೃತಿ ಇದು. ಈ ಪ್ರಕೃತಿಯು ಮನುಷ್ಯ ಮಾತ್ರವಲ್ಲ ವನ್ಯಜೀವಿಗಳಿಗೂ ಬದುಕು ಸಮಾನ ಹಕ್ಕು ನೀಡುತ್ತದೆ ಎಂಬ ಸಂದೇಶ ಒಳಗೊಂಡಿದೆ.

About the Author

ಅಂಶಿ ಪ್ರಸನ್ನಕುಮಾರ್‌

ಹಿರಿಯ ಪತ್ರಕರ್ತ, ಲೇಖಕ ಅಂಶಿ ಪ್ರಸನ್ನ ಕುಮಾರ್, ಪ್ರಸ್ತುತ ಕನ್ನಡ ಪ್ರಭಾ ಪತ್ರಿಕೆಯ ಮೈಸೂರು ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೈಸೂರು ಚಾಮರಾಜನಗರ ರಾಜಕೀಯ ಇತಿಹಾಸ, ಕೋಟಿ ನೆನಪು ಕೋಟಿ ಓದುಗರ ಆಂದೋಲನ, ಸಮಾಜಮುಖಿ ಶ್ರೀಸಾಮಾನ್ಯರು, ಸಮುದಾಯ ನಾಯಕರು; ಇವು  ಪ್ರಮುಖ ಕೃತಿಗಳು. ಬೆಂಗಳೂರು ಪ್ರೆಸ್ ಕ್ಲಬ್‌ ನೀಡುವ ಜೀವಮಾನ ಸಾಧನೆ ಪ್ರಶಸ್ತಿ ದೊರೆತಿದೆ. ...

READ MORE

Related Books