ಮಳೆಬಂದು ನಿಂತಾಗ

Author : ಯೋಗೇಶ್ ಮಾಸ್ಟರ್‌

Pages 1

₹ 1.00




Year of Publication: 1

Synopsys

ನಾಟಕದ ದೃಶ್ಯಾವಳಿಯ ಭಾವ ತೀವ್ರತೆಯನ್ನುಹೆಚ್ಚಿಸುವಂತಹ ಗೀತೆಗಳ ಪಾತ್ರ ರಂಗಭೂಮಿಯಲ್ಲಿ ಬಹಳ ಪ್ರಮುಖವಾದುದು. ಈ ಪುಸ್ತಕದಲ್ಲಿ ಪೌರಾಣಿಕದಿಂದ ಹಿಡಿದು ಸಾಮಾಜಿಕ ರಂಗಪ್ರಯೋಗಗಳವರೆಗೂ, ತತ್ವ ಪ್ರಧಾನ ನಾಟಕಗಳಿಂದ ಹಿಡಿದು, ಅಸಂಗತ ನಾಟಕಗಳವರೆಗೂ ತಾವೇ ರಚಿಸಿ ಬಳಸಿರುವಂತಹ ರಂಗಗೀತೆಗಳಿವೆ. 

About the Author

ಯೋಗೇಶ್ ಮಾಸ್ಟರ್‌
(20 December 1968)

ಲೇಖಕ, ನಾಟಕಕಾರ, ಚಲನಚಿತ್ರ- ಸಂಗೀತ ನಿರ್ದೇಶಕ ಯೋಗೇಶ್ ಮಾಸ್ಟರ್ ಅವರು ಜನಪ್ರಿಯ-ಪ್ರಮುಖ ಲೇಖಕರು. ಕಾದಂಬರಿ-ನಾಟಕ-ಕವಿತೆ-ಮಕ್ಕಳ ಸಾಹಿತ್ಯ ಹೀಗೆ ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ಬರೆಯುತ್ತಿರುವ ಮಾಸ್ಟರ್‌ ಅವರು ಇದುವರೆಗೆ 230ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಕಾವ್ಯ, ಕತೆ, ಕಾದಂಬರಿ, ಪ್ರಬಂಧಗಳು, ಸಂಶೋಧನಾ ಲೇಖನಗಳು, ನಾಟಕ, ಮಕ್ಕಳ ಸಾಹಿತ್ಯ, ಮನೋವೈಜ್ಞಾನಿಕ ಮತ್ತು ವೈಚಾರಿಕ ಲೇಖನಗಳು, ಗೀತನಾಟಕ, ಚಿತ್ರಕತೆ, ಸಂಭಾಷಣೆ ಮತ್ತು ಗೀತ ಸಾಹಿತ್ಯಗಳ ಪ್ರಕಾರಗಳಲ್ಲಿ ಕೃಷಿ ಮಾಡಿದ್ದಾರೆ. ಹೆಸರಿಸಲು ಕೆಲವು, ಮರಳಿ ಮನೆಗೆ, ಜೀವನ ಸಂಜೀವನ, ಕೊನೆಯ ಅಂಕ, ಮಳೆ ಬಂದು ನಿಂತಾಗ, ಅಮೃತ, ಸಮಾನಾಂತರ ರೇಖೆಗಳು, ರಾಧೇ ಶ್ಯಾಮನ ಪ್ರೇಮ ...

READ MORE