ಸಮಾಜವಾದಿ ವಾಚಿಕೆ

Author : ವಿವಿಧ ಅನುವಾದಕರು

Pages 314

₹ 100.00




Year of Publication: 2017
Published by: ಕುವೆಂಪು ಭಾಷಾಭಾರತಿ ಪ್ರಾಧಿಕಾರ
Address: ಕಲಾಗ್ರಾಮ, ಬೆಂಗಳೂರು ವಿಶ್ವವಿದ್ಯಾನಿಲಯ ಹಿಂಬಾಗ, ಮಲ್ಲತ್ತಹಳ್ಳಿ, ಬೆಂಗಳೂರು - 560147
Phone: 171 - 23183311, 23183312

Synopsys

ಸಮಾಜವಾದ, ಸಮಸಮಾಜದ ಪರಿಕಲ್ಪನೆಯನ್ನು ಸಂಪೂರ್ಣವಾಗಿ ವಿವರಿಸುವ ಪ್ರಯತ್ನ ಈ ಕೃತಿಯ ಮೂಲಕ ನಡೆದಿದೆ. ಇದರಲ್ಲಿ ಸಮಾಜವಾದದ ಕುರಿತ ಸಮಗ್ರ ಅಧ್ಯಯನ ಆಕರಗಳು, ಹಲವಾರು ಲೇಖಕರು ಬರೆದಿರುವ ಕೃತಿಗಳ ಆಯ್ದಭಾಗವಿದೆ. ಸಮಾಜವಾದ ಪರಿಕಲ್ಪನೆ ಪ್ರವೇಶಿಕೆಗೂ ಇದು ಸಹಕಾರಿಯಾಗಿದೆ. 

About the Author

ವಿವಿಧ ಅನುವಾದಕರು

ವಿವಿಧ ಅನುವಾದಕರು ...

READ MORE

Related Books