ಶಿವಾನಂದಕವಿ ವಿರಚಿತ ಕನ್ನಡ ಬಯಲಾಟ ನಿಜಗುಣ ಶಿವಯೋಗಿ

Author : ಸಿ.ಕೆ ನಾವಲಗಿ

Pages 147

₹ 150.00




Year of Publication: 2017
Published by: ಕನ್ನಡ ಯಕ್ಷಗಾನ ಬಯಲಾಟ ಅಕಾಡೆಮಿ
Address: ಎರಡನೇ ಮಹಡಿ, ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು

Synopsys

ಶಿವಾನಂದಕವಿ ವಿರಚಿತ ಕನ್ನಡ ಬಯಲಾಟ ನಿಜಗುಣ ಶಿವಯೋಗಿ.  ಡಪ್ಪಿನಾಟ-ಸಣ್ಣಾಟಗಳು ಕುರಿತು ಸಿ.ಕೆ. ನಾವಲಗಿ ಅವರು ರಚಿಸಿರುವ ಕೃತಿ ಇದು. ನಿಜಗುಣೆಯ ಪ್ರವೇಶ, ದೂತೆಯ ಪ್ರವೇಶ, ಶಂಭುಲಿಂಗನ ಪ್ರವೇಶ, ಪ್ರೇಮಲಾ ಪ್ರವೇಶ, ಬೀಸು ಪ್ರವೇಶ, ಮುದುಕಿ (ಕುರುಡಿ) ಪ್ರವೇಶ ಹಾಗೂ ಭೂತ ಪ್ರವೇಶ ಇತ್ಯಾದಿ ಪ್ರವೇಶ ಒಳಗೊಂಡಿವೆ. 

About the Author

ಸಿ.ಕೆ ನಾವಲಗಿ
(01 August 1956)

ಡಾ. ಸಿ.ಕೆ. ನಾವಲಗಿ ಎಂತಲೇ ಪರಿಚಿತರಾಗಿರುವ ಲೇಖಕ ಚೆನ್ನಬಸಪ್ಪ ಕಲ್ಲಪ್ಪ ನಾವಲಗಿ ಅವರು 1956 ಆಗಸ್ಟ್‌ 1ರಂದು ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲ್ಲೂಕಿನ ಬಸರಕೋಡ ಗ್ರಾಮದಲ್ಲಿ ಜನಿಸಿದರು. ಕನ್ನಡ ಜಾನಪದ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು ಕನ್ನಡ ಅಧ್ಯಾಪಕರಾಗಿ ವೃತ್ತಿ ಆರಂಭಿಸಿ, ಪಾಚಾರ್ಯರಾಗಿ ನಿವೃತ್ತಿ ಹೊಂದಿದ್ದಾರೆ.  ಇವರು ರಚಿಸಿದ ಪ್ರಮುಖ ಕೃತಿಗಳೆಂದರೆ ಜಾನಪದ ಸ್ಪಂದನ, ಬೇಂದ್ರೆಯವರ ಕಾವ್ಯದ ಮೇಲೆ ಜಾನಪದ ಪ್ರಭಾವ, ಗಾದೆಗಳಲ್ಲಿ ಹಾಸ್ಯ, ಶರಣ ವಿಚಾರವಾಹಿನಿ, ವಚನ ಸಾಹಿತ್ಯ ಮತ್ತು ಜಾನಪದ, ದಿಕ್ಸೂಚಿ, ವಚನ ಸಾಹಿತ್ಯದಲ್ಲಿ ಜಾನಪದ ಅಂಶಗಳು, ಗ್ರಾಮೀಣ ಗ್ರಹಿಕೆ, ಕಥನ ಕವನ ಸಂಚಯ, ...

READ MORE

Related Books