ಶ್ರೀ ಹಮ್ಮಿಗೇಶ್ವರ ಚರಿತ್ರೆ

Author : ವಿರೂಪಾಕ್ಷಪ್ಪ ಕೋರಗಲ್‌

Pages 104

₹ 50.00




Year of Publication: 2010
Published by: ಶ್ರೀ ಗವಿಸಿದ್ದೇಶ್ವರ ಪ್ರಕಾಶನ
Address: ಶ್ರೀ ಗವಿಸಿದ್ದೇಶ್ವರ ಪ್ರಕಾಶನ ಸಂಸ್ಥಾನ ಶ್ರೀ ಗವಿಮತ್.ಕೊಪ್ಪಲ್
Phone: 583231

Synopsys

"ಶ್ರೀ ಹಮ್ಮಿಗೇಶ್ವರ ಚರಿತ್ರೆ" ಲೇಖಕ ವಿರೂಪಾಕ್ಷಪ್ಪ ಕೋರಗಲ್‌ ಸಂಕಲನದ ಕೃತಿ. ಈ ಕೃತಿಯಲ್ಲಿ ಪಂಚವಿಂಶತಿ ಲೀಲೆ ಹಾಗೂ ಶರಣ ಚರಿತಾಮೃತ ಲೀಲೆಯನ್ನು ಶ್ರೀ ಹಮ್ಮಿ ಗೇಶ್ವರ ಚರಿತೆಯ ಮೂಲಕ ಪ್ರಾಧ್ಯಾಪಕ ವಿರೂಪಾಕ್ಷಪ್ಪ ಕೋರಗಲ್ ರವರು, ಭಾಮಿನಿ ಷಟ್ಟದಿ ಛಂದಸ್ಸಿನಲ್ಲಿ, ಐದು ಅಧ್ಯಾಯಗಳ ೫೦೦ ನುಡಿಗಳಲ್ಲಿ ಕಟ್ಟಿಕೊಟ್ಟಿದ್ದಾರೆ.

About the Author

ವಿರೂಪಾಕ್ಷಪ್ಪ ಕೋರಗಲ್‌

ಹಿರಿಯ ಸಾಹಿತಿ ವಿರೂಪಾಕ್ಷಪ್ಪ ಕೋರಗಲ್ ಅವರು ಕೊಪ್ಪಳ ಜಿಲ್ಲೆಯ ವದಗನಹಾಳ ಗ್ರಾಮದವರು. ಅಪ್ಪಟ ಮೊಘಲಾಯಿಯ ಗ್ರಾಮೀಣ ಪ್ರತಿಭೆ. ಎರಡನೆಯ ವಯಸ್ಸಿಗೆ ತಾಯಿಯನ್ನು ಕಳೆದುಕೊಂಡು, ತಂದೆಯ ಆಶ್ರಯದಲ್ಲಿ ಬೆಳೆದರು. ಗವಿಮಠದಲ್ಲಿ ಶಿಕ್ಷಣ ಪೂರೈಸಿ 30 ವರ್ಷಗಳಿಂದ ಜೈನ ಸಾಹಿತ್ಯದ ಬಗ್ಗೆ ಸಂಶೋಧನೆ ಮಾಡುತ್ತ ಬಂದಿದ್ದಾರೆ. ಓದುವಿಕೆ ಅವರ ಹವ್ಯಾಸ. ಸಣ್ಣ ಕತೆ ಅವರ ಆರಂಭದ ಸಾಹಿತ್ಯ ಪ್ರಕಾರ. ಕತೆ, ಪುರಾಣ ಕಾವ್ಯ ರಚನೆ, ಕಾದಂಬರಿ, ಮಕ್ಕಳ ಸಾಹಿತ್ಯ ಸೇರಿದಂತೆ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೆಲಸ ಮಾಡಿದ್ದಾರೆ. ಗಣಿತದ ಪ್ರಾಧ್ಯಾಪಕರಾಗಿ, ಗಣಿತದ ಸಂಶೋಧನೆಯನ್ನು ಕನ್ನಡದಲ್ಲಿ ಮಾಡಿದ್ದಾರೆ. ಕೃತಿಗಳು: ಮುತ್ತಿನ ಚಿಪ್ಪಿನ ಸೂತ್ರಗಳು, ಭೂ ಅಳತೆಯಕ್ಷೇತ್ರ ಗಣಿತ, ಕಾವೇರಿಯಿಂದ ಗೋದಾವರಿವರೆಗೆ, ರಾಜಾದಿತ್ಯ, ನಾಯಿ  ...

READ MORE

Related Books