ಲೇಖಕ ಸಂತೆಬೆನ್ನೂರು ಫೈಜ್ನಟ್ರಾಜ್ ಅವರ ಪತ್ನಿ ರೇಷ್ಮಾಪರವೀನ್ ಅವರು ಆರಂಭಿಸಿದ ಪ್ರಕಾಶನ ರೇಷು ಪ್ರಕಾಶನ. ಇದುವರೆಗೂ ಆರು ಕೃತಿಗಳನ್ನು ರೇಷು ಪ್ರಕಾಶನ ಹೊರ ತಂದಿದೆ. ಮಕ್ಕಳ ಕತಾ ಸಂಕಲನವನ್ನು ಸಹ ಈ ಪ್ರಕಾಶನ ಸಂಸ್ಥೆಯು ಹೊರ ತರುತ್ತಿದೆ.
Publisher Address
ಬ್ರಾಹ್ಮಣರ ಬೀದಿ, ಸಂತೆಬೆನ್ನೂರು, ಚನ್ನಗಿರಿ ತಾ||, ದಾವಣಗೆರೆ ಜಿಲ್ಲೆ-577552
Brahminara Street, Santhebennur, Channagiri Taluq, Davangere District-577552
Publisher Contact
99029 35999
©2023 Book Brahma Private Limited.