About the Author

ಲೇಖಕಿ ಅಂಬಮ್ಮ‌ ಪ್ರ‌ತಾಪ್ ಸಿಂಗ್ ಅವರು ಮೂಲತಃ ರಾಯಚೂರಿನ ಮಾನ್ವಿಯವರು. ವೃತ್ತಿಯಿಂದ ಶಿಕ್ಷಕಿ. ಪ್ರಕಟಿತ ಕೃತಿಗಳು: ವಿಚಾರಧಾರೆ-ಪ್ರಬಂಧ ಸಂಕಲನ, ಮನಸ್ಸು-ಕವನ ಸಂಕಲನ, ಜೀವನ ಪಥ-ಚಿಂತನಾ ಲೇಖನಗಳ ಸಂಗ್ರಹ. 

ಅಂಬಮ್ಮ ಪ್ರತಾಪ್ ಸಿಂಗ್