ಜೀವನ ಪಥ

Author : ಅಂಬಮ್ಮ ಪ್ರತಾಪ್ ಸಿಂಗ್

Pages 60

₹ 45.00




Year of Publication: 2017
Published by: ಬಸವ ಪ್ರಕಾಶನ
Address: ಮುಖ್ಯಬೀದಿ, ಕಲಬುರಗಿ- 585101

Synopsys

ಜೀವನ ಪಥ-ಲೇಖಕಿ ಅಂಬಮ್ಮ ಪ್ರತಾಪ ಸಿಂಗ್ ಅವರ ಚಿಂತನೆಗಳ ಕೃತಿ. ಗಾದೆ ಮಾತು, ಹೇಳಿಕೆ, ಪುಟ್ಟ ಕತೆ, ಪ್ರಚಲಿತ ಕವಿಗಳ ಪದ್ಯದ ಸಾಲುಗಳು, ಶರಣರ-ದಾಸರ-ಸಂತರ ಮಾತುಗಳು ಇಂಗ್ಲಿಷ್ ನುಡಿಗಟ್ಟುಗಳು, ಭಗವದ್ಗೀತೆಯ ಶ್ಲೋಕ ಮಹಾನ್ ವ್ಯಕ್ತಿಗಳ ಹೇಳಿಕೆಯನ್ನಾಧರಿಸಿ, ಇಲ್ಲಿಯ ಲೇಖನಗಳನ್ನು ಸಿದ್ಧಪಡಿಸಿದ್ದಾರೆ ಲೇಖಕಿ.

`ಸಂಬಂಧಗಳು, ಸಮಯ, ಕರ್ತವ್ಯ, ನಂಬಿಕೆ ಅಥವಾ ವಿಶ್ವಾಸ, ಹಣ, ಸೌಂದರ್ಯ, ಪ್ರೀತಿ, ದಾನ, ಪ್ರಾಮಾಣಿಕತೆ, ಧರ್ಮ, ಶಿಕ್ಷಣ, ದಾಂಪತ್ಯ, ಸಂತೋಷ, ಮಾತು, ಕ್ಷಮೆ, ಮೌಲ್ಯಗಳು, ವ್ಯಕ್ತಿತ್ವ, ಗೆಳೆತನ, ಶಿಕ್ಷಕರ ಸ್ಥಾನಮಾನ, ಆಲೋಚನೆಗಳು, ಮೊಬೈಲ್ ಮೇನಿಯಾ, ಮುಟ್ಟು ಮೈಲಿಗೆ’ - ಮುಂತಾದ ವಿಷಯಗಳ ಕುರಿತು ಚರ್ಚಿಸಿದ್ದಾರೆ.

About the Author

ಅಂಬಮ್ಮ ಪ್ರತಾಪ್ ಸಿಂಗ್

ಲೇಖಕಿ ಅಂಬಮ್ಮ‌ ಪ್ರ‌ತಾಪ್ ಸಿಂಗ್ ಅವರು ಮೂಲತಃ ರಾಯಚೂರಿನ ಮಾನ್ವಿಯವರು. ವೃತ್ತಿಯಿಂದ ಶಿಕ್ಷಕಿ. ಪ್ರಕಟಿತ ಕೃತಿಗಳು: ವಿಚಾರಧಾರೆ-ಪ್ರಬಂಧ ಸಂಕಲನ, ಮನಸ್ಸು-ಕವನ ಸಂಕಲನ, ಜೀವನ ಪಥ-ಚಿಂತನಾ ಲೇಖನಗಳ ಸಂಗ್ರಹ.  ...

READ MORE

Related Books