ಮನಸ್ಸು

Author : ಅಂಬಮ್ಮ ಪ್ರತಾಪ್ ಸಿಂಗ್

Pages 90

₹ 85.00
Year of Publication: 2015
Published by: ವಿಜಯ ಪ್ರಕಾಶನ
Address: ಮಾನವಿ ಚೌಡೇಶ್ವರಿ ಗುಡಿ ಹತ್ತಿರ, ಹಳೇಯ ಸರಕಾರಿ ಆಸ್ಪತ್ರೆ ಎದುರಿಗೆ, ಮಾನವಿ-584123, ರಾಯಚೂರು
Phone: 7259577765

Synopsys

ಲೇಖಕಿ ಅಂಬಮ್ಮ ಪ್ರತಾಪ್ ಸಿಂಗ್ ಅವರ ಚೊಚ್ಚಲ ಕೃತಿ ‘ಮನಸ್ಸು’. ಇಲ್ಲಿಯ ಹಲವು ಕತೆಗಳು ಕನ್ನಡ ಪತ್ರಿಕೆಗಳಲ್ಲಿ ಪ್ರಕಟಣೆ ಕಂಡಿವೆ. ‘ಹಣತೆ, ವೃಕ್ಷಗಳ ಅಂತರಂಗ, ಗುಬ್ಬಚ್ಚಿಯ ವ್ಯಥೆಯ ಕಥೆ, ಹೆಣ್ಣು ಎನ್ನುವ ಕಾರಣಕ್ಕಾಗಿ, ಕೊರಗದಿರು ಗೆಳತಿ, ಆತ್ಮಸಖ, ಪ್ರೇಮ ಕಾರಂಜಿ, ಸೇಡಿನ ಕಿಡಿ, ಚಿಟ್ಟೆ, ನಲ್ಲನ ಚಡಪಡಿಕೆ, ಸಮಾವೇಶಗಳು, ಬಡತನದ ರೇಖೆಗಿಂತ ಕೆಳಗಿರುವವರು’ ಮುಂತಾದ ಕವನಗಳನ್ನು ಕಾಣಬಹುದು.

About the Author

ಅಂಬಮ್ಮ ಪ್ರತಾಪ್ ಸಿಂಗ್

ಲೇಖಕಿ ಅಂಬಮ್ಮ‌ ಪ್ರ‌ತಾಪ್ ಸಿಂಗ್ ಅವರು ಮೂಲತಃ ರಾಯಚೂರಿನ ಮಾನ್ವಿಯವರು. ವೃತ್ತಿಯಿಂದ ಶಿಕ್ಷಕಿ. ಪ್ರಕಟಿತ ಕೃತಿಗಳು: ವಿಚಾರಧಾರೆ-ಪ್ರಬಂಧ ಸಂಕಲನ, ಮನಸ್ಸು-ಕವನ ಸಂಕಲನ, ಜೀವನ ಪಥ-ಚಿಂತನಾ ಲೇಖನಗಳ ಸಂಗ್ರಹ.  ...

READ MORE

Related Books