About the Author

ಕವಯತ್ರಿಯಾದ ಗೀತಾ ಡಿ.ಎನ್. ಅವರು ಓದಿದ್ದು ವಿಜ್ಞಾನವಾದರು ಸಾಹಿತ್ಯಾಸಕ್ತರು. 1971 ಜನವರಿ 07 ರಂದು ಬಿದರಗೋಡಿನ ಶೃಂಗೇರಿಯಲ್ಲಿ ಜನಿಸಿದ ಇವರ ಆಸಕ್ತಿಯನ್ನು ಕುಡಿಯೊಡೆದಿದ್ದು ಸಾಹಿತ್ಯದಲ್ಲಿ. 1995 ರಲ್ಲಿ ‘ನನ್ನೊಳಗಿನ ಕವಿತೆಗಳು’ ಕವನ ಸಂಕಲನವನ್ನು ಹೊರತಂದರು.

ಗೀತಾ ಡಿ. ಎನ್.

(07 Jan 1971)