ಮೌನಮಂಟಪ

Author : ಗೀತಾ ಡಿ. ಎನ್.

Pages 206

₹ 190.00




Year of Publication: 2019
Published by: ಶ್ರೀ ವಿಜಯನಾಗ ಪಬ್ಲಿಕೇಷನ್ಸ್, ಬೆಂಗಳೂರು
Phone: 9900382072

Synopsys

ಗೀತಾ ಡಿ. ಎನ್. ಅವರ ಪತ್ತೇದಾರಿ ಕಾದಂಬರಿ ಮೌನಮಂಟಪ. 2017 ರಲ್ಲಿ ಜನಪ್ರಿಯ 'ಸುಧಾ' ವಾರಪತ್ರಿಕೆಯಲ್ಲಿ 16 ಸಂಚಿಕೆಗಳಲ್ಲಿ ಪ್ರಕಟವಾಗಿ ಓದುಗರು ಅಪಾರವಾಗಿ ಮೆಚ್ಚಿದ್ದಾರೆ. ಲೇಖಕಿಯು 2019 ರಲ್ಲಿ ತಮ್ಮದೇ ಪ್ರಕಾಶನದ ಮೂಲಕ ಕೃತಿಯ ರೂಪದಲ್ಲಿ ಹೊರತಂದಿದ್ದಾರೆ.

About the Author

ಗೀತಾ ಡಿ. ಎನ್.
(07 January 1971)

ಕವಯತ್ರಿಯಾದ ಗೀತಾ ಡಿ.ಎನ್. ಅವರು ಓದಿದ್ದು ವಿಜ್ಞಾನವಾದರು ಸಾಹಿತ್ಯಾಸಕ್ತರು. 1971 ಜನವರಿ 07 ರಂದು ಬಿದರಗೋಡಿನ ಶೃಂಗೇರಿಯಲ್ಲಿ ಜನಿಸಿದ ಇವರ ಆಸಕ್ತಿಯನ್ನು ಕುಡಿಯೊಡೆದಿದ್ದು ಸಾಹಿತ್ಯದಲ್ಲಿ. 1995 ರಲ್ಲಿ ‘ನನ್ನೊಳಗಿನ ಕವಿತೆಗಳು’ ಕವನ ಸಂಕಲನವನ್ನು ಹೊರತಂದರು. ...

READ MORE

Related Books