About the Author

ಎಲ್.ಎಸ್. ಶ್ಯಾಮಸುಂದರ ಶರ್ಮಾ ಅವರು ವಿಜ್ಞಾನ ಲೇಖಕರು. ಮಕ್ಕಳಿಗಾಗಿ ಬರೆದ ‘ನಮ್ಮ ಪುಟ್ಟ ಪ್ರಯೋಗಾಲಯ’ಕೃತಿಗೆ ಕನ್ನಡ ಪುಸ್ತಕ ಪ್ರಾಧಿಕಾರದ ‘ಪುಸ್ತಕ ಸೊಗಸು’ ಪ್ರಶಸ್ತಿ (2007) ಲಭಿಸಿದೆ.

ಕೃತಿಗಳು: ಎಲ್ಲಿಂದ ಬಂತು ಬೂಸ್ಟ್?, ಸುಣ್ಣದಿಂದ ಅಮೃತಶಿಲೆ,  ನಮ್ಮ ಪುಟ್ಟ ಪ್ರಯೋಗಶಾಲೆ ಇತ್ಯಾದಿ 

ಎಲ್.ಎಸ್. ಶ್ಯಾಮಸುಂದರ ಶರ್ಮಾ