About the Author

ಊರು ಕೋಟೆ ನಾಡು ಚಿತ್ರದುರ್ಗ. ಶಾಲೆ- ಕಾಲೇಜು ಓದಿದ್ದು ಚಿತ್ರದುರ್ಗದಲ್ಲಿ. ದುರ್ಗದ 'ಸುದ್ದಿಗಿಡುಗ' ಜಿಲ್ಲಾ ಪತ್ರಿಕೆಯಲ್ಲಿ ಪತ್ರಿಕೋದ್ಯಮ ಶುರುವಾಯ್ತು. ಮುಂದೆ 'ಕನ್ನಡ ಪ್ರಭ' ಪತ್ರಿಕೆ ಸೇರಿದಾಗ ಸಿನಿಮಾ ಪತ್ರಿಕೋದ್ಯಮದ ನಂಟು ಸಿಕ್ಕಿತು. ನಂತರ 'ಟೈಮ್ಸ್ ಆಫ್ ಇಂಡಿಯಾ' ಬಳಗದ 'ವಿಜಯ ನೆಕ್ಸ್ಟ್', 'ವಿಜಯ ಕರ್ನಾಟಕ'ದಲ್ಲಿ ಕಾರ್ಯನಿರ್ವಹಣೆ. 'ದಿ ಸ್ಟೇಟ್' ನೊಂದಿಗೆ ಡಿಜಿಟಲ್ ಪತ್ರಿಕೋದ್ಯಮ ಪರಿಚಯ. ಪ್ರಸ್ತುತ ಫ್ರೀಲಾನ್ಸರ್. ಇಲ್ಲಿಯವರೆಗೆ ಎಂಟು ಪುಸ್ತಕಗಳು ಪ್ರಕಟವಾಗಿವೆ. ಇವುಗಳ ಪೈಕಿ ಏಳು ಸಿನೆಮಾಗೆ ಸಂಬಂಧಿಸಿದ ಕೃತಿಗಳು. ವೃತ್ತಿಯಲ್ಲಿ ಸಿನಿಮಾ ಪತ್ರಕರ್ತ. ವಿವಿಧ ಪತ್ರಿಕೆ, ಪೋರ್ಟಲ್‌ಗಳಲ್ಲಿ ಹದಿನೈದು ವರ್ಷಗಳ ಅನುಭವ. ಸಿನಿಮಾ ವೀಕ್ಷಣೆ, ಫೋಟೋಗ್ರಫಿ ಮತ್ತು ಕಾರ್ಟೂನಿಂಗ್ ಇತರೆ ಹವ್ಯಾಸಗಳು. ಪ್ರಸ್ತುತ ಫ್ರೀಲ್ಯಾನ್ಸರ್.

ಶಶಿಧರ ಚಿತ್ರದುರ್ಗ

(11 Aug 1979)