ಜಯ

Author : ಎಂ.ಎಸ್‌. ವೇದಾ

Pages 328

₹ 225.00
Year of Publication: 2018
Published by: ಶ್ರೀ ರಾಜೇಂದ್ರ ಪ್ರಿಂಟರ್ಸ್ ಅಂಡ್ ಪಬ್ಲಿಷರ್ಸ್
Address: # 12/1, 3 ಆರ್.ಡಿ. ಅಡ್ಡರಸ್ತೆ, ಶಿವರಾಮಪೇಟೆ, ಮೈಸೂರು-570001
Phone: 08212476019

Synopsys

ಲೇಖಕಿ ಎಂ.ಎಸ್. ವೇದಾ ಅವರ ಕಾದಂಬರಿ-ಜಯ. ಕಥಾ ವಸ್ತು, ನಿರೂಪಣಾ ಶೈಲಿ, ಪಾತ್ರಗಳ ಸೃಷ್ಟಿ, ಸನ್ನಿವೇಶಗಳ ಜೋಡಣೆ, ಪರಿಣಾಮಕಾರಿ ಸಂಭಾಷಣೆ ಇತ್ಯಾದಿ ಸಾಹಿತ್ಯಕ ಅಂಶಗಳಿಂದ ಈ ಕಾದಂಬರಿಯು ಓದುಗರ ಗಮನ ಸೆಳೆಯುತ್ತದೆ.

About the Author

ಎಂ.ಎಸ್‌. ವೇದಾ
(04 May 1965)

ಮೈಸೂರಿನ ಮಹಾರಾಣಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಸಹ ಪ್ರಾಧ್ಯಾಪಕಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಡಾ. ವೇದಾ ಎಂ.ಎಸ್. ಅವರು ಪ್ರಥಮ ರ್‍ಯಾಂಕ್‌ ಮತ್ತು ಚಿನ್ನದ ಪದಕದೊಂದಿಗೆ ಎಂ.ಎ. ಪದವಿ ಪಡೆದವರು. ಅವರು ಜನಿಸಿದ್ದು 1965ರ ಮೇ 4ರಂದು ಮೈಸೂರಿನಲ್ಲಿ. ಬಿ. ಪುಟ್ಟಸ್ವಾಮಯ್ಯನವರ ಕಾದಂಬರಿಗಳನ್ನು ಕುರಿತ ಸಂಶೋಧನೆಗಾಗಿ ಪಿಎಚ್‌.ಡಿ. ಪದವಿ ಪಡೆದಿರುವ ಅವರು ’ಪಾಶ್ಚಾತ್ಯ ಸಾಹಿತ್ಯ ವಿಮರ್ಶೆ ಆಧುನಿಕ ಯುಗ’ ಕುರಿತು ವಿಶ್ವವಿದ್ಯಾಲಯದ ಧನಸಹಾಯ ಆಯೋಗದ ವಿಶೇಷ ಯೋಜನೆಯಲ್ಲಿ ಸಂಶೋಧನೆ ನಡೆಸಿದ್ದಾರೆ. ಕಾವ್ಯಕೂಸು, ಗಂಗೋತ್ರಿಯಲ್ಲಿ (1987), ಬಿಳಲುಗಳು (1989), ದಾಖಲಾಗುವುದು ಬೇಡ (2000) ಪ್ರಕಟಿತ ಕವನ ಸಂಕಲನಗಳು.  ಪ್ರೀತಿ ಮತ್ತು ಸಾವು (1993) ಪಾಲು ...

READ MORE

Related Books