About the Author

ಲೇಖಕಿ ಶಮಾ. ಎಮ್ ಅವರು 12-8-1970ರಂದು ಬೆಳಗಾವಿಯ ಯರಗಟ್ಟಿ ಜನಿಸಿದರು. ಪದವಿ ವಿದ್ಯಾಭ್ಯಾಸವನ್ನು ಪಡೆದಿರುವ ಇವರು ಕಥೆ, ಕವನ, ಗಜ಼ಲ್, ಚುಟುಕು ರುಬಾಯಿ, ಹಾಯ್ಕು ಮುಕ್ತಕಗಳನ್ನು ಬರೆಯುವ ಹವ್ಯಾಸ ಬೆಳೆಸಿಕೊಂಡಿದ್ದಾರೆ.

ಪ್ರಕಟಿತ ಕೃತಿಗಳು: ಬಿಂಬ ಕವನ ಮತ್ತು ಗಜ಼ಲ್ ಸಂಕಲನ (2019), ಶಮಾ ಗಜ಼ಲ್ ಗಜ಼ಲ್ ಸಂಕಲನ (2020), ನೆಂದ ನೆಲದ ಘಮಲು ಗಜ಼ಲ್ ಸಂಕಲನ (2022)

ಶಮಾ. ಎಮ್

(12 Aug 1970)