ನೆಂದ ನೆಲದ ಘಮಲು

Author : ಶಮಾ. ಎಮ್

Pages 80

₹ 90.00
Year of Publication: 2022
Published by: ಎಂ.ಕೆ.ಪ್ರಕಾಶನ
Address: ಅಮನ್ ಮಂಜಿಲ್, ಗಾಂಧಿ ನಗರ, ಯರಗಟ್ಟಿ, ಬೆಳಗಾವಿ ಜಿಲ್ಲೆ, ಕರ್ನಾಟಕ

Synopsys

ನೆಂದ ನೆಲದ ಘಮಲು. ಗಜ಼ಲ್ ಸಂಕಲನ. ಶಮಾ ಜಮಾದಾರ ಅವರ ಮೂರನೆಯ ಕೃತಿ. 2022ರ ಆವೃತ್ತಿಯಾಗಿ ಪ್ರಕಟವಾಗಿದೆ.

About the Author

ಶಮಾ. ಎಮ್
(12 August 1970)

ಲೇಖಕಿ ಶಮಾ. ಎಮ್ ಅವರು 12-8-1970ರಂದು ಬೆಳಗಾವಿಯ ಯರಗಟ್ಟಿ ಜನಿಸಿದರು. ಪದವಿ ವಿದ್ಯಾಭ್ಯಾಸವನ್ನು ಪಡೆದಿರುವ ಇವರು ಕಥೆ, ಕವನ, ಗಜ಼ಲ್, ಚುಟುಕು ರುಬಾಯಿ, ಹಾಯ್ಕು ಮುಕ್ತಕಗಳನ್ನು ಬರೆಯುವ ಹವ್ಯಾಸ ಬೆಳೆಸಿಕೊಂಡಿದ್ದಾರೆ. ಪ್ರಕಟಿತ ಕೃತಿಗಳು: ಬಿಂಬ ಕವನ ಮತ್ತು ಗಜ಼ಲ್ ಸಂಕಲನ (2019), ಶಮಾ ಗಜ಼ಲ್ ಗಜ಼ಲ್ ಸಂಕಲನ (2020), ನೆಂದ ನೆಲದ ಘಮಲು ಗಜ಼ಲ್ ಸಂಕಲನ (2022) ...

READ MORE

Related Books