ದೇವರಗುಡಿ ಗ್ರಾಮದೇವತೆ ಶ್ರೀ ದುಗ್ಗಮ್ಮದೇವಿ

Author : ಶಂಕರದೇವರು ಹಿರೇಮಠ

Pages 68

₹ 60.00




Year of Publication: 2021
Published by: ಶ್ರೀ ಶಾರದಾ ಪ್ರಕಾಶನ
Address: ಸಿಂಧನೂರು, ತಾ.ಸಿಂಧನೂರು, ರಾಯಚೂರು ಜಿಲ್ಲೆ

Synopsys

ಲೇಖಕ ಶಂಕರದೇವರು ಹಿರೇಮಠ ಅವರ ಭಕ್ತಿಗೀತೆಗಳ ಸಂಗ್ರಹ ದೇವರಗುಡಿ ಗ್ರಾಮದೇವತೆ ಶ್ರೀ ದುಗ್ಗಮ್ಮದೇವಿ. ಸಿಂಧನೂರಿನ ಸ.ಪ.ಪೂ.ಕಾಲೇಜು ವಿಶ್ರಾಂತ ಪ್ರಾಂಶುಪಾಲರು ಕರಿಬಸವಯ್ಯ ಹಿರೇಮಠ ಅವರು ಈ ಕೃತಿಗೆ ಬೆನ್ನುಡಿಯ ಮಾತುಗಳನ್ನು ಬರೆದಿದ್ದಾರೆ.

About the Author

ಶಂಕರದೇವರು ಹಿರೇಮಠ

ಶಂಕರದೇವರು ಹಿರೇಮಠ ಅವರು ಜನಿಸಿದ್ದು 1985ರಲ್ಲಿ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನಲ್ಲಿ ಇವರ ತಂದೆ ಕಂಬಸಯ್ಯ ಸ್ವಾಮಿ ಹಿರೇಮಠ ಮತ್ತು ತಾಯಿ ಶ್ರೀಮತಿ ಗಿರಿಜಾದೇವಿ ಹಿರೇಮಠ, ಶಂಕರದೇವರು ಹಿರೇಮಠ ಅವರು 14 ವರ್ಷದಿಂದ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ತಂದೆಯವರು ಭಾಮಿನಿಷಟ್ನದಿಯಲ್ಲಿ ಪುರಾಣಗಳು ಸೇರಿದಂತೆ 16 ಸಾಹಿತ್ಯ ಕೃತಿಗಳನ್ನು ಪ್ರಕಟಿಸಿ ಸಾಹಿತ್ಯಸೇವೆಯಲ್ಲಿ ತೊಡಗಿದ್ದಾರೆ. ತಾಯಿಯವರು ಶ್ರೀ ಶಾರದಾ ಪ್ರಕಾಶನದ ಅಡಿಯಲ್ಲಿ ಸಾಹಿತ್ಯಕೃತಿಗಳನ್ನು ಮುದ್ರಿಸುವ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಇವರ ಶ್ರೀಮತಿ ಅಶ್ವಿನಿ ವಿಹಿರೇಮಠ ಅವರು ಬಣ್ಣದ ಬುಗುರಿ ಎಂಬ ಶಿಶುಗೀತೆಗಳ ಸಂಕಲನ ಪ್ರಕಟಿಸಿ ಮಕ್ಕಳ ...

READ MORE

Related Books