ಶ್ರೀ ಕಣಿಪುರೇಶನ ಭಕ್ತಿಗೀತೆಗಳು

Author : ಗೋಪಾಲ ಭಟ್ ಸಿ.ಯಚ್

Pages 44

₹ 25.00




Year of Publication: 2021
Published by: ಗೋಪಾಲಭಟ್ ಸಿ.ಯಚ್
Address: “ಅಭ್ಯುದಯ”,ಪರ್ಳಳದ ಮೂಲೆ, ನೆಕ್ರಾಜೆ ಶ್ರೀಕೃಷ್ಣ ದೇವಾಲಯದ ರಸ್ತೆ, ಅಂಚೆ ನೆಕ್ರಾಜೆ, 671544 ಕಾಸರಗೋಡು ಜಿಲ್ಲೆ, ಕೇರಳ ರಾಜ್ಯ
Phone: 9745492565

Synopsys

ಲೇಖಕ ಗೋಪಾಲ ಭಟ್ ಸಿ.ಯಚ್ ಅವರ ‘ಗೋಪಾಲ ಭಟ್ ಸಿ.ಯಚ್’ ಪುಸ್ತಕವು ಭಕ್ತಿ ಗೀತೆಗಳ ಸಂಗ್ರಹವಾಗಿದೆ. ಲೇಖಕ ವಿ.ಬಿ.ಕುಳಮರ್ವ ಅವರು ಈ ಕೃತಿಗೆ ಶುಭನುಡಿಗಳನ್ನು ಬರೆದಿದ್ದಾರೆ. ಲೇಖಕ ನಾರಾಯಣ ಭಟ್ ಹಿಳ್ಳೆಮನೆ ಅವರು ಈ ಕರತಿಗೆ ಬೆನ್ನುಡಿ ಬರೆದಿದ್ದಾರೆ. ಪರಿವಿಡಿಯಲ್ಲಿ ಮದವೂರ ದೇವಂಗೆ ನಮನ, ಕಣಿಪುರದ ದೇವ, ನಂಬಿದೆ ನಿನ್ನನು ಕಣಿಪುರದೊಡೆಯನೆ, ಶರಣೆಂಬೆ ಕಣಿಪುರದೊಡೆಯಂಗೆ ಹೀಗೆ 29 ಭಕ್ತಿಗೀತೆಗಳಿವೆ.

About the Author

ಗೋಪಾಲ ಭಟ್ ಸಿ.ಯಚ್
(11 April 1957)

ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಪಡ್ನೂರು ಗ್ರಾಮದ ಚಣಿಲ ಎಂಬಲ್ಲಿ ದಿ! ಕಜೆ ತಿಮ್ಮಣ್ಣ ಭಟ್ಟ- ದಿ! ಸರಸ್ವತಿ ಅಮ್ಮನವರ ಕೊನೆಯ ಪುತ್ರನಾಗಿ 11--4--1957 ಜನಿಸಿದರು. ಪ್ರಾಥಮಿಕ ವಿದ್ಯಾಭ್ಯಾಸ ಸಮೀಪದ ಕೋಡಪದವಿನ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು. ಪ್ರೌಢಶಾಲಾ ಶಿಕ್ಷಣ ಮಂಗಳೂರಿನ ಜೆಪ್ಪುವಿನಲ್ಲಿದ್ದ ಕಾಸಿಯಾ ಪ್ರೌಢಶಾಲೆ ಯಲ್ಲಾಯಿತು.ಮಂಗಳೂರಿನ ಸರಕಾರಿ ಕಾಲೇಜಿನಲ್ಲಿ ಪದವಿ ಪೂರ್ವ ಮತ್ತು ಪದವಿ ಶಿಕ್ಷಣವನ್ನುಪಡೆದರು. ಮಂಗಳೂರು ಶಿಕ್ಷಕ ತರಬೇತಿ ಮಹಾವಿದ್ಯಾಲಯದಲ್ಲಿ ಪದವಿ ಶಿಕ್ಷಣ ತರಬೇತಿ. ವಿಟ್ಲ ಸಮೀಪದ ಶ್ರೀ ಸತ್ಯಸಾಯಿ ವಿದ್ಯಾಸಂಸ್ಥೆಯಲ್ಲಿ ಹಾಸ್ಟೆಲ್ ವಿಭಾಗದಲ್ಲಿ ಸಹಾಯಕ ಅಧ್ಯಾಪಕನಾಗಿ ನಿಯುಕ್ತಿಗೊಂಡೆ. ಬಳಿಕ 1980ನೇ ಇಸವಿಯಲ್ಲಿ ಕಾಸರಗೋಡಿನ ...

READ MORE

Related Books