ಹಸ್ತಪ್ರತಿ ಅಧ್ಯಯನ ಸಮಾವೇಶ ಸಂಪುಟ- 1

Author : ಸುಂಕಂ ಗೋವರ್ಧನ

Pages 224

₹ 100.00




Year of Publication: 2012
Published by: ಬಿ.ಎಂ.ಶ್ರೀ. ಸ್ಮಾರಕ ಪ್ರತಿಷ್ಠಾನ
Address: ಎಂ.ವಿ.ಸೀ-ಸಂಶೋಧನ ಕೇಂದ್ರ, 3ನೇ ಮುಖ್ಯರಸ್ತೆ, ನರಸಿಂಹರಾಜ ಕಾಲೋನಿ, ಬೆಂಗಳೂರು- 560 019
Phone: 26676773

Synopsys

‘ಹಸ್ತಪ್ರತಿ ಅಧ್ಯಯನ ಸಮಾವೇಶ ಸಂಪುಟ- 1’ ಕೃತಿಯನ್ನು ಸುಂಕಂ, ಗೋವರ್ಧನ ಮತ್ತು ಬೆಂ.ಶಾ. ಶ್ಯಾಮಲರತ್ನಕುಮಾರಿ ಅವರು ಸಂಪಾದಿಸಿದ್ದಾರೆ. ಈ ಕೃತಿ ಹಸ್ತಪ್ರತಿಗಳ ಕುರಿತು ಮಾಡಿರುವ ಸಂಶೋಧನಾತ್ಮಕ ಬರಹಗಳು ಮತ್ತು ಪ್ರಬಂಧಗಳ ಸಂಕಲನವಾಗಿದೆ. ಇದು ಹಸ್ತಪ್ರತಿ ಬಗ್ಗೆ ಅಧ್ಯಯನ ಮಾಡುವ ಹೊಸ ತಲೆಮಾರಿಗೆ ಉಪಯುಕ್ತವಾಗುತ್ತದೆ.

About the Author

ಸುಂಕಂ ಗೋವರ್ಧನ

ಲೇಖಕ ಸುಂಕಂ ಗೋವರ್ಧನ ಮೂಲತಃ ಬೆಂಗಳೂರಿನವರು. ಮೈಸೂರಿನ ಕ.ರಾ.ಮು. ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಸ್ನಾತಕೋತ್ತರ ಪದವೀಧರರು. ಬಿ.ಎಂ.ಶ್ರೀ ಪ್ರತಿಷ್ಟಾನದಿಂದ ಹಸ್ತಪ್ರತಿ ಶಾಸ್ತ್ರ ಹಾಗೂ ಕನ್ನಡ ಭಾಷಾಶಾಸ್ತ್ರ ತರಗತಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಶಾಸನ ಶಾಸ್ತ್ರ ಡಿಪ್ಲೊಮಾ ಪದವೀಧರರು.   ಸಾಹಿತ್ಯ, ಸಂಸ್ಕೃತಿ, ಇತಿಹಾಸ, ಕಲೆ ಮತ್ತು ವಾಸ್ತುಶಿಲ್ಪ ಇವರ ಆಸಕ್ತಿಯ ಕ್ಷೇತ್ರಗಳು. ಕರ್ನಾಟಕ ರಾಜ್ಯ ಪುರಾತತ್ವ ಇಲಾಖೆಯ ಇತಿಹಾಸ ಮತ್ತು ಪುರಾತತ್ವ ಸಮಾವೇಶ, ವಿಜಯನಗರ ಅಧ್ಯಯನಗಳು, ಕರ್ನಾಟಕ ಇತಿಹಾಸ ಅಕಾಡೆಮಿಯ ವಾರ್ಷಿಕ ವಿದ್ವತ್ ಸಭೆಗಳು, ಬಿ.ಎಂ.ಶ್ರೀ ಪ್ರತಿಷ್ಟಾನದ ಹಸ್ತಪ್ರತಿ ಸಮಾವೇಶ ಸೇರಿದಂತೆ ಇತರೆಡೆ ಸುಮಾರು 30ಕ್ಕೂ ಹೆಚ್ಚಿನ ಬಂಧಗಳನ್ನು ಮಂಡಿಸಿದ್ದಾರೆ. ಸಾಹಿತ್ಯಕ ಪತ್ರಿಕೆ, ಅಭಿನಂದನಾ ಗ್ರಂಥಗಳು ಹಾಗೂ ಇತಿಹಾಸ ದರ್ಪಣ ...

READ MORE

Related Books