ಕನ್ನಡ ಕಥಾಲೋಕದಲ್ಲಿ ಹೊಸ ಮೈಲುಗಲ್ಲನ್ನು ಸೃಷ್ಠಿಸಿದ 'ಬುಕ್ ಬ್ರಹ್ಮ ಸ್ವಾತಂತ್ರೋತ್ಸವ-2023'ನೇ ಸಾಲಿನ ಕಥಾಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಕತೆಯ ಜೊತೆಗೆ ಅಂತಿಮ ಹಂತ ತಲುಪಿದ್ದ 25 ಕಥೆಗಳನ್ನೊಳಗೊಂಡ ಕೃತಿ ‘ಇರದ ಇರುವಿನ ತಾವು’. ಕನ್ನಡದ ಬಹುಮುಖ್ಯ ಕತೆಗಾರರ ಅತ್ಯುತ್ತಮ ಕತೆಗಳನ್ನು ಈ ಪುಸ್ತಕ ಒಳಗೊಂಡಿದ್ದು, ಕನ್ನಡದ ಪ್ರಖ್ಯಾತ ಪ್ರಕಾಶನ ಸಂಸ್ಥೆ ನವಕರ್ನಾಟಕ ಈ ಪುಸ್ತಕವನ್ನು ಪ್ರಕಟಿಸುತ್ತಿದೆ. ಕಥಾ ಸಂಕಲನವು ಅಕ್ಟೋಬರ್ 13ರಂದು ಬಿಡುಗಡೆಗೊಳ್ಳಲಿದೆ.
ರೂ.395 ಮುಖಬೆಲೆಯ ಈ ಪುಸ್ತಕ ಬಿಡುಗಡೆಗು ಮುನ್ನವೇ ರಿಯಾಯತಿ ದರದಲ್ಲಿ ನಿಮ್ಮ ಕೈ ಸೇರಲಿದೆ. ಅಂಚೆವೆಚ್ಚ ಸೇರಿ ಕೇಲವ 325 ರೂಪಾಯಿಗಳಿಗೆ 'ಇರದ ಇರುವಿನ ತಾವು' ನಿಮ್ಮ ಕೈಸೇರಲಿದೆ. ಸಾಹಿತ್ಯಾಸಕ್ತರು ಇದೇ ಸಂಪರ್ಕಿಸಿ- 7483407171
"ತೆರೆದ ಮನಸ್ಸಿನ ಪುಟಗಳು 25 ಕಥೆಗಳುಳ್ಳ ಕಥಾ ಸಂಕಲನ. ಇದರಲ್ಲಿನ ಕಥೆಗಳಲ್ಲಿ ಕೆಲವು ಕಾಲ್ಪನಿಕವಾದರೆ, ಮತ್ತೆ ಕೆ...
"ಬೋಳಶೆಟ್ಟರ ಬದುಕಿನ ಅಪರೂಪದ ಪ್ರಸಂಗಗಳು ಅಧ್ಯಾಯದಲ್ಲಿ ಮಾನವೀಯತೆಯ ಪ್ರತಿರೂಪ ಕಾಣುತ್ತೇವೆ. ಶಿಕ್ಷಕರು ಕಂಡ ಸಂಸ್...
"ಈ ಕಾದಂಬರಿ ದಕ್ಷಿಣ ಕನ್ನಡ ಅಥವಾ ಕರಾವಳಿಯ ದಟ್ಟ ಜೀವನಾನುಭವಗಳ ಮೂಲಕ ಮತ್ತು ಬದುಕಿನ ರೀತಿಗಳ ಮೂಲಕ ಓದುಗರನ್ನು ಸ...
©2023 Book Brahma Private Limited.