"ಕೃತಿಯಲ್ಲಿ ವಿಶ್ವಾಸ, ನಂಬಿಕೆ, ಗೆಳತನ, ರಾಜಕೀಯ, ಸೇಡು, ರಾಜ್ಯಭಾರ, ನನಗೆ ತುಂಬ ಇಷ್ಟ. ಇದರಲ್ಲಿನ ಪಾತ್ರಗಳು ಓದುವಾಗ ಇತಿಹಾಸ ಮರಕಳಿಸುತ್ತಿದೆ. ಆದರ್ಶನಿಯ ಧೈರ್ಯ, ಅಜಮಖಾನ ರಾಜರ ಮೇಲಿನ ಗೌರವ," ಎನ್ನುತ್ತಾರೆ ಸತೀಶ ಪಾಟೀಲ. ಅವರು ರವಿ ಬಳೆ ಅವರ ʻಚಂದಿರನಿಲ್ಲದ ಇರುಳುಗಳುʼ ಕೃತಿ ಕುರಿತು ಬರೆದ ಸಾಲುಗಳಿವು.
ರವಿ ಬಳೆ ಅವರು ಕನ್ನಡಕ್ಕೆ ಅನುವಾದ ಮಾಡಿರುವ "ಚಂದಿರನಿಲ್ಲದ ಇರುಳುಗಳು" ಕೃತಿಯು ಅತ್ಯಂತ ಅದ್ಭುತವಾಗಿ ಮೂಡಿ ಬಂದಿದೆ. ಅದರಲ್ಲೂ ನಮ್ಮ ಉತ್ತರ ಕರ್ನಾಟಕದ ಆಡು ಭಾಷೆ ತುಂಬ ಇಷ್ಟವಾಯಿತು. ಕೃತಿಯಲ್ಲಿ ವಿಶ್ವಾಸ, ನಂಬಿಕೆ, ಗೆಳತನ, ರಾಜಕೀಯ, ಸೇಡು, ರಾಜ್ಯಭಾರ, ನನಗೆ ತುಂಬ ಇಷ್ಟ. ಇದರಲ್ಲಿನ ಪಾತ್ರಗಳು ಓದುವಾಗ ಇತಿಹಾಸ ಮರಕಳಿಸುತ್ತಿದೆ. ಆದರ್ಶನಿಯ ಧೈರ್ಯ, ಅಜಮಖಾನ ರಾಜರ ಮೇಲಿಟ್ಟಿರುವ ಗೌರವ.
ಸಿದ್ದಪ್ಪ, ರುದ್ರ, ವೆಂಕಟ, ಸರಳೆಯ ಚಾಣಕ್ಷತೆ, ಪ್ರಭಾಕರ್ ಸ್ವಾಮಿಯ ಮೋಸ ಮತ್ತು ವಂಚನೆ. ಸತಿಕ್ರಮನ ಪದ್ದತಿ. ಅಕ್ಕಂದಿರು, ಸಿದ್ದಪ್ಪ ಅವರ ಕುಟುಂಬ ಕಳೆದುಕೊಂಡಿದು, ಕೊನೆಯ ದಾರಿ ಮಧುವನ ಪಡೆಯುವುದು..
ಎಷ್ಟರ ಮಟ್ಟಿಗೆ ವಿವರಿಸಲು ಅಸಾಧ್ಯ. ತುಂಬ ಇಷ್ಟವಾದ ಕೃತಿ. ಮೂರು ದಿನದಲ್ಲಿ ಓದಿದೆ.
"ಹೆಗಲು" ಲೇಖಕರು : ಭಾರತಿ ಹೆಗಡೆ ಪ್ರಕಾಶಕರು : ಬೆನಕ ಬುಕ್ಸ ಬ್ಯಾಂಕ್. ಪುಟಗಳು : 142 ಬೆಲೆ: ₹180/-...
ಪುಸ್ತಕದ ಸಾರಾಂಶ "ಬದುಕು ದೀರ್ಘವಾಗಿರುವುದಕ್ಕಿಂತ ಶ್ರೇಷ್ಠವಾಗಿರಬೇಕು" ಎನ್ನುವ ನಿಟ್ಟಿನಲ್ಲಿ ಸಮಯ ನಿರ್ವಹ...
"ಇಲ್ಲಿನ ಯಾವ ಕತೆಗಳಲ್ಲೂ ಮಾನವ ಪಾತ್ರಗಳು ಇಣುಕುವುದಿಲ್ಲ, ಆದರೆ ಮನುಷ್ಯನ ಗುಣ-ಸ್ವಭಾವ, ನಡತೆ, ನಿಯತ್ತು, ನೀಚತನ...
©2025 Book Brahma Private Limited.