Date: 02-08-2025
Location: ಬೆಂಗಳೂರು
ಬೆಂಗಳೂರು: ಹರಿವು ಬುಕ್ಸ್ ವತಿಯಿಂದ ʻಓದುಗೆ ಸುಗ್ಗಿʼ ಅಂಗವಾಗಿ ಹೃದಯ ಶಿವ ಅವರ ʻಸೂಪರ್ ಗಾಡ್ ಸಣ್ಣಯ್ಯʼ, ಮೇಘನಾ ಸುಧೀಂದ್ರ ಅವರ ʻಮಿಲೇನಿಯಲ್ ಅಮ್ಮʼ, ದಾದಾಪೀರ್ ಜೈಮನ್ ಅವರ ʻಜಂಕ್ಷನ್ ಪಾಯಿಂಟ್ʼ ಕೃತಿಗಳ ಲೋಕಾರ್ಪಣಾ ಕಾರ್ಯಕ್ರಮವು 2025 ಆ. 02 ಶನಿವಾರದಂದು ಬಿ.ಪಿ ವಾಡಿಯಾ ಸಭಾಂಗಣದಲ್ಲಿ ನಡೆಯಿತು.
ಹೃದಯ ಶಿವ ಅವರ ʻಸೂಪರ್ ಗಾಡ್ ಸಣ್ಣಯ್ಯʼ ಕೃತಿಯ ಸಂವಾದದಲ್ಲಿ ಟಿ.ಎಸ್ ಗೊರವರ, ಮೇಘನಾ ಸುಧೀಂದ್ರ ಅವರ ʻಮಿಲೇನಿಯಲ್ ಅಮ್ಮʼ ಕೃತಿಯ ಸಂವಾದದಲ್ಲಿ ಜೋಗಿ, ದಾದಾಪೀರ್ ಜೈಮನ್ ಅವರ ʻಜಂಕ್ಷನ್ ಪಾಯಿಂಟ್ʼ ಕೃತಿಯ ಸಂವಾದದಲ್ಲಿ ವಸುಧೇಂದ್ರ ಅವರು ಜೊತೆಯಾದರು.
ಕಾರ್ಯಕ್ರಮದಲ್ಲಿ ಹಲವಾರು ಗಣ್ಯರು, ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು.
ಬಸವಕಲ್ಯಾಣ: ವಚನ ಸಾಹಿತ್ಯದಿಂದ ಈ ನೆಲದ ಭಾಷಿಕ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆ ಹೆಚ್ಚಾಗಿದೆ ಎಂದು ಅಂತರ್ ರಾಷ್ಟ್ರೀಯ ...
2026ನೇ ಸಾಲಿನ ಟೊಟೊ ಪುರಸ್ಕಾರಕ್ಕೆ ಕನ್ನಡ ವಿಭಾಗದಲ್ಲಿ ಒಂಭತ್ತು ಜನ ಯುವ ಸೃಜನಶೀಲ ಬರಹಗಾರರ ಹೆಸರನ್ನ ಮೊದಲನೇ ಪಟ್ಟಿಗ...
ಧಾರವಾಡ: ಮಕ್ಕಳಲ್ಲಿ ಕಲ್ಪನಾ ಶಕ್ತಿ ಬೆಳೆಸುವುದರ ಜೊತೆಗೆ ಓದಿನ ಅಭಿರುಚಿ ಹಿಗ್ಗಿಸಬೇಕಿದೆ. ಅಂದಾಗ ಅವರು ಓದಿನ ರುಚಿಯೊಂ...
©2025 Book Brahma Private Limited.