‘ಹೊಂಗಿರಣ’ ರಾಜ್ಯ ಮಟ್ಟದ ಕವನ ಸ್ಪರ್ಧೆ ಮತ್ತು ಕವಿಗೋಷ್ಠಿ

Date: 07-05-2025

Location: ಬೆಂಗಳೂರು


ಬೆಂಗಳೂರು: “ಹೊಂಗಿರಣ”ವು ರಾಜ್ಯ ಮಟ್ಟದ ಕವನ ಸ್ಪರ್ಧೆ ಹಾಗೂ ಕವಿಗೋಷ್ಠಿಗೆ ಆಹ್ವಾನ ನೀಡಿದೆ.

ಸ್ಪರ್ಧೆಯ ಪ್ರಥಮ ಬಹುಮಾನವು ನಗದು 5,000, ದ್ವಿತೀಯ ಬಹುಮಾನ ನಗದು 4,000, ತೃತೀಯ ಬಹುಮಾನವು ನಗದು 3,000 ಹಾಗೂ ಐದು ಮಂದಿಗೆ ಸಮಾಧಾನಕರ ಬಹುಮಾನ ನಗದು 2,000 ಹಾಗೂ ಆಶ್ರಾಸ್ತ ಬಹುಮಾನವು ನಗದು 1,000 ಒಳಗೊಂಡಿದೆ.

ಸ್ಪರ್ಧೆಯ ನಿಯಮಗಳು:

* ಕನಿಷ್ಠ 12 ಸಾಲು ಗರಿಷ್ಠ 20 ಸಾಲು ಕವನ
* ರಾಜ್ಯ ಮಟ್ಟದ ಕವಿಗೋಷ್ಠಿಯಲ್ಲಿ ಭಾಗವಹಿಸಲು ಕವನ ಸ್ಪರ್ಧೆಯಲ್ಲಿರುವುದು ಕಡ್ಡಾಯ
* ನುಡಿ ಅಥವಾ ಯುನಿಕೋಡ್ ಮಾತ್ರ ಬಳಸತಕ್ಕದ್ದು.
* ಕವನ ಎಮ್.ಎಸ್.ವರ್ಡ ನಲ್ಲಿ ಎಡಿಟೇಬಲ್ ಫಾರ್ಮಾಟ ಮೂಲಕವೇ ಕಳುಹಿಸತಕ್ಕದ್ದು.
* ಪಿಡಿಎಫ್, ವಾಟ್ಸ್ ಆಪ್ ಸ್ಟ್ರೀನ್‌ ಶಾಟ್‌ ಗಳನ್ನು ಪರಿಗಣಿಸಲಾಗುವುದಿಲ್ಲ.
* ಈ ಮೊದಲು ಎಲ್ಲೂ ಪ್ರಕಟವಾಗಿರಬಾರದು.
* ಆಯ್ಕೆಯಾದವರನ್ನು ಕವಿಗೋಷ್ಠಿಗೆ ಆಹ್ವಾನಿಸಲಾಗುವುದು.
* ಈ ಮೇಯಿಲ್‌ನಲ್ಲಿ ಕವನ ಮತ್ತು ಕವಿಗಳ ಮಾಹಿತಿ (ಹೆಸರು. ದೂ.ಸಂ. ವಿಳಾಸ, ಭಾವಚಿತ್ರ ಇತ್ಯಾದಿ) ಪ್ರತ್ಯೇಕವಾಗಿ gshivakumara@gmail.com
* ಕವನ ಸಲ್ಲಿಸಲು ಕಡೆಯ ದಿ: 15. ಮೇ 2025

ಸಂಪರ್ಕ:
•ಮೊಬೈಲ್: 9008130204 / 9480842680
•ಇಮೇಲ್: gshivakumara@gmail.com

ಕಾವ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸ್ಪರ್ಧೆಯ ಯಶಸ್ಸಿಗೆ ಸಹಕರಿಸಬೇಕೆಂದು ಆಯೋಜಕರು ಕೋರಿದ್ದಾರೆ.

MORE NEWS

ಸಾಹಿತ್ಯ ಕೃತಿಗಳು ಸಮಾಜದ ಹಲವು ಮುಖಗಳನ್ನು ತೋರಿಸುವ ಶಕ್ತಿ ಪಡೆದಿವೆ; ದೀಪಾ ಭಾಸ್ತಿ

13-12-2025 ಬೆಂಗಳೂರು

ಬಸವಕಲ್ಯಾಣ: ವಚನ ಸಾಹಿತ್ಯದಿಂದ ಈ ನೆಲದ ಭಾಷಿಕ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆ ಹೆಚ್ಚಾಗಿದೆ ಎಂದು ಅಂತರ್ ರಾಷ್ಟ್ರೀಯ ...

2026ನೇ ಸಾಲಿನ ಟೊಟೊ ಪುರಸ್ಕಾರದ ಮೊದಲನೇ ಪಟ್ಟಿ ಬಿಡುಗಡೆ

12-12-2025 ಬೆಂಗಳೂರು

2026ನೇ ಸಾಲಿನ ಟೊಟೊ ಪುರಸ್ಕಾರಕ್ಕೆ ಕನ್ನಡ ವಿಭಾಗದಲ್ಲಿ ಒಂಭತ್ತು ಜನ ಯುವ ಸೃಜನಶೀಲ ಬರಹಗಾರರ ಹೆಸರನ್ನ ಮೊದಲನೇ ಪಟ್ಟಿಗ...

ಮಕ್ಕಳಲ್ಲಿ ಕಲ್ಪನಾ ಲೋಕ ಬೆಳೆಸಿ: ಬಸು ಬೇವಿನಗಿಡದ

10-12-2025 ಧಾರವಾಡ

ಧಾರವಾಡ: ಮಕ್ಕಳಲ್ಲಿ ಕಲ್ಪನಾ ಶಕ್ತಿ ಬೆಳೆಸುವುದರ ಜೊತೆಗೆ ಓದಿನ ಅಭಿರುಚಿ ಹಿಗ್ಗಿಸಬೇಕಿದೆ. ಅಂದಾಗ ಅವರು ಓದಿನ ರುಚಿಯೊಂ...