Date: 27-03-2023
Location: ಬೆಂಗಳೂರು
ಕರ್ನಾಟಕ ಬಾಲವಿಕಾಸ ಅಕಾಡೆಮಿಯ 2021ನೇ ಸಾಲಿನ "ಮಕ್ಕಳ ಚಂದಿರ" ಕಾದಂಬರಿ ಪುರಸ್ಕಾರಕ್ಕೆ "ಮಕ್ಕಳು ಓದಿದ ಟೀಚರ್ ಡೈರಿ" ಕೃತಿ ಪಾತ್ರವಾಗಿದೆ.
ಲೇಖಕ ವೈ.ಜಿ.ಭಗವತಿ ಅವರು ರಚಿಸಿರುವ "ಮಕ್ಕಳು ಓದಿದ ಟೀಚರ್ ಡೈರಿ" ಕೃತಿಗೆ ಈಗಾಗಲೇ, ಜಿ.ಬಿ. ಹೊಂಬಳ ರಾಜ್ಯ ಪುರಸ್ಕಾರ, ಶಿವಮೊಗ್ಗ ಮಕ್ಕಳ ಸಾಹಿತ್ಯ ಪರಿಷತ್ತಿನ "ಮಕ್ಕಳ ಮಂದಾರ" ಕನ್ನಡ ಸಾಹಿತ್ಯ ಪರಿಷತ್ತಿನ ವಾಸುದೇವ ಭೂಪಾಲಂ ಮಕ್ಕಳ ಸಾಹಿತ್ಯದ ದತ್ತಿ ಪುರಸ್ಕಾರಗಳು ದೊರಕಿವೆ. 2016ರಲ್ಲಿ ದೇವಮ್ಮನ ಲೋಟ ಮಕ್ಕಳ ಕಥಾಸಂಕಲನಕ್ಕೆ 2016 ರ ಮಕ್ಕಳ ಚಂದಿರ ಪುಸ್ತಕ ಪುರಸ್ಕಾರ ದೊರೆತಿತ್ತು.
ಬಸವಕಲ್ಯಾಣ: ವಚನ ಸಾಹಿತ್ಯದಿಂದ ಈ ನೆಲದ ಭಾಷಿಕ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆ ಹೆಚ್ಚಾಗಿದೆ ಎಂದು ಅಂತರ್ ರಾಷ್ಟ್ರೀಯ ...
2026ನೇ ಸಾಲಿನ ಟೊಟೊ ಪುರಸ್ಕಾರಕ್ಕೆ ಕನ್ನಡ ವಿಭಾಗದಲ್ಲಿ ಒಂಭತ್ತು ಜನ ಯುವ ಸೃಜನಶೀಲ ಬರಹಗಾರರ ಹೆಸರನ್ನ ಮೊದಲನೇ ಪಟ್ಟಿಗ...
ಧಾರವಾಡ: ಮಕ್ಕಳಲ್ಲಿ ಕಲ್ಪನಾ ಶಕ್ತಿ ಬೆಳೆಸುವುದರ ಜೊತೆಗೆ ಓದಿನ ಅಭಿರುಚಿ ಹಿಗ್ಗಿಸಬೇಕಿದೆ. ಅಂದಾಗ ಅವರು ಓದಿನ ರುಚಿಯೊಂ...
©2025 Book Brahma Private Limited.