Date: 14-10-2019
Location: ಹಲಸಂಗಿ
ಹಲಸಂಗಿಯ ಮಧುರಚೆನ್ನ ಪ್ರತಿಷ್ಠಾನ ಹಾಗೂ ಚೆನ್ನಬಸವ ಪ್ರಕಾಶನ ಮಕ್ಕಳ ದಿನಾಚರಣೆಯ ಪ್ರಯುಕ್ತ ಹೊರತರಲು ಬಯಸಿರುವ ಕವನ ಸಂಕಲನಕ್ಕೆ ಮಕ್ಕಳ ಕವಿತೆಗಳನ್ನು ಆಹ್ವಾನಿಸಿದೆ.
ಯಾರು ಬೇಕಾದರೂ ಕವಿತೆಗಳನ್ನು ಕಳಿಸಬಹುದು ಎಂದಿರುವ ಆಯೋಜಕರು ಕವಿತೆಗಳೊಂದಿಗೆ ಹೆಸರು ಹಾಗೂ ಫೋನ್ ನಂಬರ್ ಕಡ್ಡಾಯವಾಗಿ ನಮೂದಿಸಿರಬೇಕು ಎಂದು ತಿಳಿಸಿದ್ದಾರೆ. ಕವಿತೆ ಕಳಿಸಲು ಕೊನೆಯ ದಿನ ಅಕ್ಟೋಬರ್ 30.
ಕವಿತೆಗಳನ್ನು ಈ ಮೇಲ್ ಮಾಡಲು ತಿಳಿಸಲಾಗಿದೆ. ಈ ಮೇಲ್ ವಿಳಾಸ: prarthanavs@gmail.com
ಬಸವಕಲ್ಯಾಣ: ವಚನ ಸಾಹಿತ್ಯದಿಂದ ಈ ನೆಲದ ಭಾಷಿಕ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆ ಹೆಚ್ಚಾಗಿದೆ ಎಂದು ಅಂತರ್ ರಾಷ್ಟ್ರೀಯ ...
2026ನೇ ಸಾಲಿನ ಟೊಟೊ ಪುರಸ್ಕಾರಕ್ಕೆ ಕನ್ನಡ ವಿಭಾಗದಲ್ಲಿ ಒಂಭತ್ತು ಜನ ಯುವ ಸೃಜನಶೀಲ ಬರಹಗಾರರ ಹೆಸರನ್ನ ಮೊದಲನೇ ಪಟ್ಟಿಗ...
ಧಾರವಾಡ: ಮಕ್ಕಳಲ್ಲಿ ಕಲ್ಪನಾ ಶಕ್ತಿ ಬೆಳೆಸುವುದರ ಜೊತೆಗೆ ಓದಿನ ಅಭಿರುಚಿ ಹಿಗ್ಗಿಸಬೇಕಿದೆ. ಅಂದಾಗ ಅವರು ಓದಿನ ರುಚಿಯೊಂ...
©2025 Book Brahma Private Limited.