ರಾಷ್ಟ್ರೋತ್ಥಾನ ಪರಿಷತ್ ಟ್ರಸ್ಟ್

1965ರಲ್ಲಿ ನೊಂದಣಿಯಾದ ರಾಷ್ಟ್ರೋತ್ಥಾನ ಪರಿಷತ್ ಟ್ರಸ್ಟ್‌ ಪುಸ್ತಕ ಪ್ರಕಾಶನ ವಿಭಾಗವನ್ನೂ ಹೊಂದಿದೆ. ಸಾಂಸ್ಕೃತಿಕ ಜಾಗೃತಿ, ಸಾಮಾಜಿಕ ಸೇವೆ ಮತ್ತು ಸಮೂಹ ಶಿಕ್ಷಣದ ಉದ್ದೇಶ ಹೊಂದಿರುವ ಟ್ರಸ್ಟ್ ಪ್ರಕಟಣೆಗಳು ಸಾಂಸ್ಕೃತಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಉದ್ದೇಶಕ್ಕೆ ಪೂರಕವಾಗಿವೆ.

ಭಾರತ ಭಾರತಿ ಪುಸ್ತಕ ಸಂಪದ, ರಾಷ್ಟ್ರೋತ್ಥಾನ ಸಾಹಿತ್ಯ ಮೊದಲಾದ ಮಾಲಿಕೆಗಳಲ್ಲಿ ಇದು ಹಲವಾರು ಮಹತ್ವದ ಪುಸ್ತಕಗಳನ್ನು ಪ್ರಕಟಿಸುತ್ತ ಬಂದಿದೆ. ಮಕ್ಕಳ ಪುಸ್ತಕಗಳ ಮಾಲಿಕೆಯಾಗಿರುವ ಭಾರತ ಭಾರತಿ ಮಾಲಿಕೆಯಲ್ಲಿ 500ಕ್ಕೂ ಹೆಚ್ಚು ಪುಸ್ತಕಗಳು ಪ್ರಕಟವಾಗಿವೆ.

ಸಂಸ್ಕೃತಿ, ಇತಿಹಾಸ ಮೊದಲಾದವನ್ನು ಕುರಿತ ಪ್ರಕಟಣೆಗಳಿಗೆ ಮೀಸಲಾಗಿರುವ ರಾಷ್ಟ್ರೋತ್ಥಾನ ಸಾಹಿತ್ಯ ಮಾಲಿಕೆಯಲ್ಲಿ 250ಕ್ಕೂ ಹೆಚ್ಚು ಪುಸ್ತಕಗಳು ಬಂದಿವೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಸಿದ್ಧವನಹಳ್ಳಿ ಕೃಷ್ಣಶರ್ಮ ಸ್ಮಾರಕ ಪ್ರಶಸ್ತಿ ಮೊದಲಾದ ಗೌರವಗಳು ಈ ಮಾಲಿಕೆಯ ಕೃತಿಗಳಿಗೆ ಸಂದಿವೆ.

BOOKS BY RASTROTTANNA PARISHATH TRUST

ಪ್ರಬಂಧ ಸಂಚಯ

ಅಗ್ನಿಪಥಿಕೆ ನಿವೇದಿತಾ

ಕಾರ್ಗಿಲ್ ಕಂಪನ

ರಣರಂಗದ ಅಮರಸ್ಮೃತಿ ಸಮರ ಭೈರವಿ

ಮಹಾನಾಯಕ ಪ್ರಧಾನಸೇವಕ

ಭಾರತದಲ್ಲೊಂದು ಸುಂಕದ ಬೇಲಿ

ರಾಷ್ಟ್ರೋತ್ಥಾನದ ಇಂದಿನ ಆದ್ಯತೆಗಳು

ಉಟ್ಟ ಬಟ್ಟೆಯಲ್ಲಿ ಹೊರಟು ಬಂದವರು

Publisher Address

ರಾಷ್ಟ್ರೋತ್ಥಾನ ಪರಿಷತ್ ಟ್ರಸ್ಟ್
93/1, ಕೇಶವಶಿಲ್ಪ, ಕೆಂಪೇಗೌಡ ನಗರ, ಬೆಂಗಳೂರು - 560004, ಉಮಾ ಥಿಯೇಟರ್‍ ಹತ್ತಿರ, ಚಾಮರಾಜಪೇಟೆ

"93/1, Keshava Shilpa, Kempegowda Nagara,Bengaluru, Karnataka 560004(Near Uma Theater, Chamarajpet)"

Website

https://rashtrotthana.org/

Publisher Contact

+91 9448284602 / 080-26612730/ 080-26612731

Email

info@rashtrotthana.org