ಕವಿತೆ ಓದಿದ ತಕ್ಷಣವೇ
ಇರಿವ ಮೊನಚಾದ ಕತ್ತಿಯಂತ್ತಿರಬೇಕು
ಅಂತಿಂಥ ಕತ್ತಿಯಲ್ಲ
ಇತಿಹಾಸದ ಪುಟಗಳ ಮೇಲೆಲ್ಲಾ
ಪದಗಳ ಕತ್ತರಿಸಿ ಬಿಸಾಕಿ
ಭಾವದ ರಣಕಹಳೆ ಊದಬೇಕು
ಕವಿತೆ ಮೊನಚಾದ ಚಾಕುವಿನಂತ್ತಿರಬೇಕು
ಬೆಟ್ಟದ ಹೊಳೆಯ ನೀರ
ಮುಖದ ಮೇಲೆ ಚಿಮುಕಿಸಿ
ಬೆಳೆದಿರುವ ಟೀಕೆಯ ಗಡ್ಡವನ್ನೆಲ್ಲ
ಒ...
ಮನೆಯ ಹಾಸಿಗೆಗಳೆಲ್ಲ
ಪ್ರತಿಭಟಿಸುತ್ತ ಹೊರನಡೆದವು
ಕಿಟಕಿಗಳನ್ನು ತೆರೆದು , ಬಾಗಿಲುಗಳನ್ನು ಒಡೆದು
ಸೂರುಗಳನ್ನು ಹರಿದು
ತುಕ್ಕು ಹಿಡಿದ ಬುಗ್ಗೆಗಳನ್ನು, ಹರಿದ ಹತ್ತಿಯನ್ನು,
ಕಾಫಿ ಕಲೆಗಳನ್ನು, ರಾತ್ರಿಯ ಕಥೆಗಳನ್ನು
ಶತಮಾನಗಳ ನೋವನ್ನು
ದುಸ್ವಪ್ನಗಳನ್ನು ,ಕನಸುಗಳನ್ನು
...